News Karnataka Kannada
Thursday, April 18 2024
Cricket
ಕರ್ನಾಟಕ

ಶನಿವಾರಸಂತೆಯಲ್ಲಿ ಅನಾಥ ವೃದ್ಧೆಯ ರಕ್ಷಣೆ

Photo Credit :

ಶನಿವಾರಸಂತೆಯಲ್ಲಿ ಅನಾಥ ವೃದ್ಧೆಯ ರಕ್ಷಣೆ

ಮಡಿಕೇರಿ:  ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆಯ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ವಾಸವಿದ್ದ ಅನಾಥ ವೃದ್ಧೆಯನ್ನು ಕರ್ನಾಟಕ ರಕ್ಷಣಾ ವೇದಿಕೆ ಸೋಮವಾರಪೇಟೆ ಘಟಕದ ಕಾರ್ಯಕರ್ತರು ರಕ್ಷಣೆಮಾಡಿ ತನಲ್ ಕೂರ್ಗ್ ಅನಾಥಶ್ರಮಕ್ಕೆ ಬಿಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಕರವೇ ಕಾರ್ಯಕರ್ತರು ವೃದ್ಧೆಯನ್ನು ಶುಚಿಗೊಳಿಸಿ ಶನಿವಾರಸಂತೆ ಗ್ರಾ. ಪಂ. ಸದಸ್ಯರು ಹಾಗೂ ಪೊಲೀಸ್ ಠಾಣಾಧಿಕಾರಿಗಳ ಸಹಕಾರದಿಂದ ಕೊವೀಡ್ ಪರೀಕ್ಷೆ ನಡೆಸಿ ವೃದ್ಧೆಯನ್ನು ಆಶ್ರಮಕ್ಕೆ ಬಿಟ್ಟರು.

ಈ ಸಂದರ್ಭ ಶನಿವಾರಸಂತೆ ಗ್ರಾ. ಪಂ. ಸದಸ್ಯ ಎಸ್. ಎನ್ . ಪಾಂಡು,  ಕರವೇ ತಾಲ್ಲೂಕು ಅಧ್ಯಕ್ಷ ಪ್ರಾಸಿಸ್ ಡಿಸೋಜ,  ಕಾರ್ಯಕರ್ತರಾದ ರಕ್ಷಿತ್,  ರಂಜಿತ್,  ಮೋಹನ್,  ಸ್ಥಳೀಯರಾದ ಸುರೇಶ ಪಂಡಿತ್, ಚಂದ್ರು ಮತ್ತಿತರರು ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು