News Karnataka Kannada
Friday, April 19 2024
Cricket
ಕರ್ನಾಟಕ

ವರನಿಗೆ ಕೋವಿಡ್‌ ಪಾಸಿಟಿವ್‌ ; ನಿಂತ ಮದುವೆ

Photo Credit :

ವರನಿಗೆ ಕೋವಿಡ್‌ ಪಾಸಿಟಿವ್‌ ; ನಿಂತ ಮದುವೆ

ಲಕ್ನೋ: ಕೊರೊನಾ ಇರುವುದರಿಂದ ಜನರು ಸರ್ಕಾರದ ನಿಮಯಗಳನ್ನು ಪಾಲಿಸುತ್ತಾ ಮದುವೆ, ಶುಭ-ಸಮಾರಂಭಗಳನ್ನು ಮಾಡುತ್ತಿದ್ದಾರೆ. ಆದರೆ ಇಲ್ಲಿ ವರ ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ಒಂದು ಘಟನೆ ನಡೆದು ಮದುವೆ ಅರ್ಧಕ್ಕೆ ನಿಂತು ಹೋಗಿದೆ.
ಉತ್ತರಪ್ರದೇಶದ ಹಮಿರ್‍ಪುರದಲ್ಲಿ, ಮದುವೆಗೆ ಸರಿ ಸುಮಾರು 11 ಗಂಟೆ ಬಾಕಿ ಇತ್ತು ಅಷ್ಟೇ ಮದುವೆ ಆಗೋದಕ್ಕೆ. ಆದರೆ ವರನಿಗೆ ಕೊರೊನಾ ಪಾಸಿಟಿವ್ ಅನ್ನೋ ರಿಪೋರ್ಟ್ ಬಂದಿದೆ. ಕೋಡಲೇ ವರನ ಮನೆಯವರು ಮದುವೆಯನ್ನು ಕ್ಯಾನ್ಸಲ್ ಮಾಡಿದ್ದಾರೆ. ಸದ್ಯ ವರ ಕ್ವಾರಂಟೈನ್‍ನಲ್ಲಿದ್ದು, ವರನ ಜೊತೆಗೆ ಸಂಪರ್ಕದಲ್ಲಿದ್ದವರಿಗೆಲ್ಲಾ ಟೆಸ್ಟ್ ಮಾಡಿಸಲಾಗಿದೆ. ಇದೀಗ ವಧು ಹಾಗೂ ವರನ ಮನೆಯವರೆಲ್ಲಾ ಮದುವೆಯನ್ನು ಮುಂದೂಡಿದ್ದಾರೆ. ಕೆಲವೇ ಗಂಟೆಯಲ್ಲಿ ನಡೆಯಬೇಕಿದ್ದ ಮದುವೆ ಕೊರೊನಾದಿಂದ ಮುಂದೆ ಹೋಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು