News Karnataka Kannada
Friday, April 12 2024
Cricket
ಕರ್ನಾಟಕ

ಮೀನುಗಾರಿಕೆಗೆ ತೆರಳಿದ್ದ ದೋಣಿ ಪಲ್ಟಿ: ನಾಲ್ವರು ಮೀನುಗಾರರು ಪಾರು

Photo Credit :

ಮೀನುಗಾರಿಕೆಗೆ ತೆರಳಿದ್ದ ದೋಣಿ ಪಲ್ಟಿ: ನಾಲ್ವರು ಮೀನುಗಾರರು ಪಾರು

ಕುಮಟಾ: ಮೀನುಗಾರಿಕೆಗೆ ತೆರಳಿದ್ದ ಟ್ರಾಲರ್ ದೋಣಿ ಮಗುಚಿ ಅದರಲ್ಲಿದ್ದ ನಾಲ್ವರನ್ನು ಬೇರೆ ದೋಣಿಗಳಲಿದ್ದವರು ರಕ್ಷಿಸಿದ ಘಟನೆಯು ಕುಮಟಾ ತಾಲೂಕಿನ ಧಾರೇಶ್ವರ ಬಳಿಯ ಸಮುದ್ರದಲ್ಲಿ ಗುರುವಾರ ನಡೆದಿದೆ.

ವಿಜಯಲಕ್ಷ್ಮೀ-2 ಹೆಸರಿನ ದೋಣಿಯಲ್ಲಿ ಮೋಹನ್ ಕೃಷ್ಣಪ್ಪ ಹರಿಕಾಂತ, ಮಂಜುನಾಥ ಬುದ್ದು ಹರಿಕಾಂತ, ಮಹೇಂದ್ರ ಶಂಕರ ಗಾವಡಿ ಮತ್ತು ವಿಠ್ಠಲ ಗಾವಡಿ ಮೀನುಗಾರಿಕೆಗೆ ತೆರಳಿದ್ದು, ಸಮುದ್ರ ಮಧ್ಯೆ ಧೋನಿ ಮಗುಚಿದೆ. ಪಕ್ಕದ ದೋಣಿಗಳಲ್ಲಿ ಇದ್ದವರು ಇವರನ್ನು ರಕ್ಷಿಸಿದ್ದು, ಕುಮಟಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ದೋಣಿಯನ್ನು ಎಳೆದು ದಡಕ್ಕೆ ತರಲಾಗಿದೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
187

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು