News Karnataka Kannada
Wednesday, April 17 2024
Cricket
ಕರ್ನಾಟಕ

ಚಾಮರಾಜನಗರ: ನಾಲ್ಕು ಮಂದಿ ಶ್ರೀಗಂಧ ಕಳ್ಳರ ಸೆರೆ

Photo Credit :

ಚಾಮರಾಜನಗರ: ನಾಲ್ಕು ಮಂದಿ ಶ್ರೀಗಂಧ ಕಳ್ಳರ ಸೆರೆ

ಚಾಮರಾಜನಗರ: ಅರಣ್ಯದಲ್ಲಿ ಶ್ರೀಗಂಧ ಮರ ಕಡಿದು ಸಾಗಿಸುವಾಗ ನಾಲ್ಕು ಆರೋಪಿಗಳು ಬಂಧಿಸಿರುವ ಘಟನೆ ಹೆಡಿಯಾಲ ಅರಣ್ಯಪ್ರದೇಶದಲ್ಲಿ ನಡೆದಿದೆ.

ಬಂಡೀಪುರ ಅಭಯಾರಣ್ಯ ವ್ಯಾಪೀಯ ಹೆಡಿಯಾಲ ವಲಯದ ಬಳ್ಳೂರುಹುಂಡಿ ಗಸ್ತಿನ ನರ್ಸರಿ ಹಳ್ಳದ ಅರಣ್ಯಪ್ರದೇಶದಲ್ಲಿ ಕಟ್ ಮಾಡುವ ಖಚಿತ ಮಾಹಿತಿ ಮೇರೆಗೆ ಎ.ಸಿ.ಎಫ್. ರವಿಕುಮಾರ್ ಮಾರ್ಗದರ್ಶನದಲ್ಲಿ ಹೆಡಿಯಾಲ ವಲಯ ಅರಣ್ಯಾಧಿಕಾರಿ ಮಂಜುನಾಥ ದಾಳಿ ಮಾಡಿ ನಾಲ್ಕು ಜನರ ಆರೋಪಿಗಳು ಹಾಗೂ ಮೂರು ದ್ವಿಚಕ್ರವಾಹನ ಮೂರು ಶ್ರೀಗಂಧದ ತುಂಡುಗಳು ಹಾಗೂ ಕಬ್ಬಿಣದ ಗರಗಸ ವಶಕ್ಕೆ ಮಾಡಲಾಗಿದೆ.

ಸರಗೂರು ತಾಲೂಕಿನ ಬಾವಿಕೆರೆ ಕಾಲೋನಿ ಸುರೇಶ(24),ಬಾವಿಕರೆ ಕಾಲೋನಿ ಕುಮಾರಿ (27),ದಡದಹಳ್ಳಿಕಾಲೋನಿ ರಾಮು(21)ನಡಾಡಿ ಕುಮಾರ (21)ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು