News Karnataka Kannada
Friday, April 19 2024
Cricket
ಕರ್ನಾಟಕ

ಕೊರೋನಾ ಮೂರ್ತಿ ಮಾಡಿ ಪೂಜಿಸಿ ಮೆರವಣಿಗೆ ಮಾಡಿದ ಗ್ರಾಮಸ್ಥರು, ಮೌಡ್ಯತೆ ನಡುವೆ ಅಂತರವಿರಲಿಲ್ಲ

Photo Credit :

ಕೊರೋನಾ ಮೂರ್ತಿ ಮಾಡಿ ಪೂಜಿಸಿ ಮೆರವಣಿಗೆ ಮಾಡಿದ ಗ್ರಾಮಸ್ಥರು, ಮೌಡ್ಯತೆ ನಡುವೆ ಅಂತರವಿರಲಿಲ್ಲ

ದಾವಣಗೆರೆ : ಕೊರೋನಾ ದಿಂದ ಮುಕ್ತರಾಗಲು ಪ್ರಪಂಚ ಅನೇಕ ರೀತಿಯ ಹರಸಾಹಸಪಡುತ್ತಿದೆ. ಇದಕ್ಕೆ ಬೇಕಾದ ವ್ಯಾಕ್ಸಿನ್ ಗಳನ್ನು ಒಂದೆಡೆ ತಯಾರಿಸುತ್ತಿದ್ದಾರೆ, ಇನ್ನೊಂದೆಡೆ ಕೊರೋನಾ ಪೀಡಿತರನ್ನು ಕಾಪಾಡಲು ವೈದ್ಯರು ದಿನನಿತ್ಯ ಕರ್ತವ್ಯದಲ್ಲಿ ತೊಡಗಿಕೊಂಡಿದ್ದಾರೆ. ಆದರೆ ಇನ್ನೊಂದು ಕಡೆ ಕೊರೋನಕ್ಕೆ ಮೂರ್ತಿ ಮಾಡಿ ಪೂಜಿಸಿ ರುವ ಘಟನೆ ನಡೆದಿದೆ. 

 

ಹೌದು, ಒಂದೆಡೆ ವೈಜ್ಞಾನಿಕವಾಗಿ ಹೋರಾಟಗಳು ನಡೆಯುತ್ತಿದ್ದರೆ, ಇನ್ನೊಂದೆಡೆ ಮೌಡ್ಯಾಚರಣೆಗಳು ಪ್ರಾರಂಭವಾಗಿದೆ. ದಾವಣಗೆರೆ ಜಿಲ್ಲೆಯ ಹಿಂಡಸಘಟ್ಟ ಎಂಬಲ್ಲಿ ಕೊರೋನಾ ಹೊಡೆದೋಡಿಸುವ ಸಂಬಂಧ ಗ್ರಾಮಸ್ಥರು ಕೊರೋನಾ ಮೂರ್ತಿಗೆ ಪೂಜೆ ಸಲ್ಲಿಸಿದ್ದಾರೆ . ಬಳಿಕ ಮೂರ್ತಿಯನ್ನು ಗ್ರಾಮದಲ್ಲಿ ಮೆರವಣಿಗೆ ನಡೆಸಿ ಗ್ರಾಮದ ಗಡಿಯ ಹೊರಗಡೆ ಬಿಟ್ಟು ಬಂದಿದ್ದಾರೆ . ನೂರಾರು ಗ್ರಾಮಸ್ಥರು ಸಾಮಾಜಿಕ ಅಂತರ ಮರೆತು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ ಎಂದು ವರದಿಯಾಗಿದೆ ಇದರಿಂದ ಗ್ರಾಮದಲ್ಲಿ ಕೊರೋನಾ ಸೋಂಕಿನ ಆತಂಕ ನಿರ್ಮಾಣವಾಗಿದೆ. 

 

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು