News Karnataka Kannada
Monday, April 22 2024
Cricket
ಕರ್ನಾಟಕ

ಕೊರೊನಾ ಸೋಂಕಿತರನ್ನು ಕೊವಿಡ್ ಕೇರ್ ಕೇಂದ್ರಕ್ಕೆ ಒಯ್ಯಲು ಪ್ರತಿಟನೆ: 60 ಜನರ ವಿರುದ್ಧ ಪ್ರಕರಣ ದಾಖಲು

Photo Credit :

ಕೊರೊನಾ ಸೋಂಕಿತರನ್ನು ಕೊವಿಡ್ ಕೇರ್ ಕೇಂದ್ರಕ್ಕೆ ಒಯ್ಯಲು ಪ್ರತಿಟನೆ: 60 ಜನರ ವಿರುದ್ಧ ಪ್ರಕರಣ ದಾಖಲು

ಕಾರವಾರ: ನಗರದ ಕೋಣೆವಾಡಾದಲ್ಲಿ ಕೊರೊನಾ ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್ ಗೆ ಒಯ್ಯುವಾಗಿ ಆರೋಗ್ಯ ಸಿಬ್ಬಂದಿಗೆ ಅಡಿಪಡಿಸಿದ ವಿಷಯಕ್ಕೆ ಸಂಬಂಧಿಸಿದಂತೆ 60ಕ್ಕೂ ಹೆಚ್ಚು ಜನರ ಮೇಲೆ ಕಾರವಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಬಗ್ಗೆ ಕಂದಾಯ ನಿರೀಕ್ಷಕ ಶ್ರೀಧರ ನಾಯ್ಕ ಪ್ರಕರಣ ದಾಖಲಿಸಿದ್ದಾರೆ.

ಕೊರೊನಾ ಸೋಂಕು ಹರಡುತ್ತಿರುವ ದೃಷ್ಟಿಯಿಂದ ಸೋಂಕಿತರನ್ನು ಕೋವಿಡ್ ವಾರ್ಡ್ ಗೆ  ಸಾಗಿಲು ಬಂದಾಗ 100 ಕ್ಕೂ ಹೆಚ್ಚು ಜನ ವಿರೋಧ ಮಾಡಿದ್ದರು.

ಸೋಂಕಿತರಿಗೆ ಪಿಪಿ ಕೀಟ್ ಹಾಕಲು ತೆರಳಿದ್ದಾಗ ಜನ ಪ್ರತಿಭಟನೆ ಮಾಡಿದ್ದರು. ಕೋವಿಡ್ ವಾರ್ಡ್ ನಲ್ಲಿ ಸೂಕ್ತ ವ್ಯವಸ್ಥೆ ಇಲ್ಲ. ಆಹಾರ ಸರಿಯಾಗಿ ನೀಡುವುದಿಲ್ಲ ಎಂದು  ಜನರು ಆರೋಪಿಸಿದ್ದರು. ಬಳಿಕ ಅಧಿಕಾರಿಗಳು ಜನರ ಮನವೊಲಿಸಿ ಕೊರೊನಾ ಸೋಂಕಿತರನ್ನು ಕೋವಿಡ್ ವಾರ್ಡ್ ಗೆ ಒಯ್ಯುವಲ್ಲಿ ಯಶಸ್ವಿಯಾಗಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು