News Karnataka Kannada
Saturday, April 13 2024
Cricket
ಕರ್ನಾಟಕ

ಕೇರಳದಲ್ಲಿ ನಾಳೆಯಿಂದ ಬ್ಯಾಂಕಿಂಗ್ ಸಮಯ ಬದಲಾವಣೆ

Photo Credit :

ಕೇರಳದಲ್ಲಿ ನಾಳೆಯಿಂದ ಬ್ಯಾಂಕಿಂಗ್ ಸಮಯ ಬದಲಾವಣೆ

ಕಾಸರಗೋಡು : ಕೊರೋನಾ ಹಿನ್ನಲೆ ಹಾಗೂ ಓಣಂ ಹಬ್ಬ ಹತ್ತಿರವಾಗುತ್ತಿರುವ ಹಿನ್ನಲೆಯಲ್ಲಿ  ಬ್ಯಾಂಕ್ ಗಳಲ್ಲಿ ಗ್ರಾಹಕರ ದಟ್ಟಣೆ ಮನಗಂಡು ಕೇರಳದಲ್ಲಿ  ನಾಳೆ ( 16)  ಯಿಂದ  ಬ್ಯಾಂಕಿಂಗ್ ಸಮಯಗಳಲ್ಲಿ ಬದಲಾವಣೆ ತರಲಾಗಿದೆ.

0, 1, 2,3  ಎಂಬಿ ಅಕೌಂಟ್ ನಂಬ್ರ ಗಳಲ್ಲಿ ಕೊನೆಗೊಳ್ಳುವ ಗ್ರಾಹಕರಿಗೆ   ಬೆಳಿಗ್ಗೆ 10   ರಿಂದ  12 ಗಂಟೆ ತನಕ ,  4, 5, 6, 7  ನಂಬ್ರದವರಿಗೆ   ಮಧ್ಯಾಹ್ನ 12 ರಿಂದ  2 ಗಂಟೆ ತನಕ ,  8, 9 ನಂಬ್ರದವರಿಗೆ  2. 30 ರಿಂದ ಸಂಜೆ 4 ರ ತನಕ ಸಮಯ ನೀಡಲಾಗಿದೆ .

ಸಾಲ ಕ್ಕೆ ಸಂಬಂಧಪಟ್ಟ ಹಾಗೂ ಇತರ ವ್ಯವಹಾರಗಳಿಗೆ ಈ ನಿಯಂತ್ರಣ ಅನ್ವಯ ವಾಗದು . ಸೆ.  9 ರ ತನಕ ಈ ನಿಯಂತ್ರಣ ಜಾರಿಯಲ್ಲಿರಲಿದೆ . ರಾಜ್ಯ ಮಟ್ಟದ  ಬ್ಯಾಂಕಿಂಗ್ ಸಮಿತಿ ಈ ತೀರ್ಮಾನ ತೆಗೆದುಕೊಂಡಿದೆ 

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು