News Karnataka Kannada
Saturday, April 20 2024
Cricket
ಕರ್ನಾಟಕ

ಕಾಸರಗೋಡು ಜಿಲ್ಲೆಯಲ್ಲಿ ಶನಿವಾರ 29 ಮಂದಿಗೆ ಕೊರೊನಾ ಸೋಂಕು

Photo Credit :

ಕಾಸರಗೋಡು ಜಿಲ್ಲೆಯಲ್ಲಿ ಶನಿವಾರ 29 ಮಂದಿಗೆ ಕೊರೊನಾ ಸೋಂಕು

ಕಾಸರಗೋಡು : ಜಿಲ್ಲೆಯಲ್ಲಿ ಶನಿವಾರ 29 ಮಂದಿಗೆ ಕೊರೋನ ಸೋಂಕು ದ್ರಢಪಟ್ಟಿದ್ದು ,ಈ ಪೈಕಿ 24 ಮಂದಿಗೆ ಸಂಪರ್ಕ ದಿಂದ ಸೋಂಕು ತಗಲಿದೆ.ಮೀಂಜ 6, ಕುಂಬಳೆ 5, ಚೆಂಗಳ 4, ಮಂಜೇಶ್ವರ 4, ಪುಲ್ಲೂರು ಪೆರಿಯ 2, ಮಂಗಲ್ಪಾಡಿ 2, ಬಳಾಲ್ , ಕಾಸರಗೋಡು , ಮಧೂರು , ಕುತ್ತಿಕೋಲ್ , ಕಾ ಞ0 ಗಾಡ್ , ಪುತ್ತಿಗೆ ತಲಾ ಒಬ್ಬರಿಗೆ ಸೋಂಕು ತಗುಲಲಿದೆ .

ಬಳಾಲ್ ನ 18 ವರ್ಷದ ಯುವಕ , ಮಂಜೇಶ್ವರದ 28 ವರ್ಷದ ಯುವಕ , 60, 49, 51 ವರ್ಷದ ಪುರುಷರು , ಚೆಂಗಳ ದ 34, 65, 38 ವರ್ಷದ ಪುರುಷರು , 47 ವರ್ಷದ ಮಹಿಳೆ, ಮೀ0 ಜ ದ 33 ಮತ್ತು 35 ವರ್ಷದ ಪುರುಷರು , 7 ಮತ್ತು 14 ವರ್ಷದ ಬಾಲಕರು , 31, 32 ವರ್ಷದ ಮಹಿಳೆಯರು , ಪುಲ್ಲೂರು – ಪೆರಿಯ ಪಂಚಾಯತ್ ನ 74 ಮತ್ತು 47 ವರ್ಷದ ಮಹಿಳೆಯರು , ಕುಂಬಳೆ 52 ವರ್ಷ ವ್ಯಕ್ತಿ ಹಾಗೂ 45 ವರ್ಷದ ಪತ್ನಿಗೆ ಸಂಪರ್ಕದಿಂದ ಸೋಂಕು ದ್ರಢಪಟ್ಟಿದೆ. 

ಏಳು ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಗೊಂಡಿದ್ದಾರೆ .ಜಿಲ್ಲೆಯಲ್ಲಿ 5,946 ಮಂದಿ ನಿಗಾದಲ್ಲಿದ್ದು , 877 ಮಂದಿ ನಿಗಾದಲ್ಲಿದ್ದಾರೆ .

ಜಿಲ್ಲೆಯಲ್ಲಿ ಇದುವರೆಗೆ ಸೋಂಕಿತರ ಸಂಖ್ಯೆ 847 ಮಂದಿಗೆ ಸೋಂಕು ಪತ್ತೆಯಾಗಿದ್ದು , 513 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಗೊಂಡಿದ್ದಾರೆ. 334 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು