News Karnataka Kannada
Saturday, April 13 2024
Cricket
ಕರ್ನಾಟಕ

ಕಾಸರಗೋಡು ಜಿಲ್ಲೆಯಲ್ಲಿ ಶನಿವಾರ ೧೮ಮಂದಿಯಲ್ಲಿ ಕೊರೊನಾ

Photo Credit :

ಕಾಸರಗೋಡು ಜಿಲ್ಲೆಯಲ್ಲಿ ಶನಿವಾರ ೧೮ಮಂದಿಯಲ್ಲಿ ಕೊರೊನಾ

ಕಾಸರಗೋಡು :  ಜಿಲ್ಲೆಯಲ್ಲಿ ಶನಿವಾರ 18 ಮಂದಿಯಲ್ಲಿ  ಕೊರೋನ ಸೋಂಕು ದ್ರಢಪಟ್ಟಿದ್ದು , ಈ ಪೈಕಿ ಏಳು ಮಂದಿಗೆ ಸಂಪರ್ಕದಿಂದ ಸೋಂಕು ತಗಲಿದೆ. ಮಂಗಲ್ಪಾಡಿ  ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಅತ್ಯಧಿಕ ಆರು ಮಂದಿಗೆ ಶನಿವಾರ ಸೋಂಕು ದ್ರಢಪಟ್ಟಿದೆ.

ಮೊಗ್ರಾಲ್ ಪುತ್ತೂರು 3, ಕಾಸರಗೋಡು , ಕುಂಬಳೆ , ವರ್ಕಾಡಿ ,  ಮೀಂಜ, ಕಳ್ಳಾರ್,  ಉದುಮ , ಪಿಲಿಕ್ಕೋಡು , ಕಾಞ0 ಗಾಡ್,  ತ್ರಿಕ್ಕರಿಪುರ ತಲಾ ಒಬ್ಬರಿಗೆ ಸೋಂಕು ದ್ರಢಪಟ್ಟಿದೆ,

ಇದರಿಂದ ಜಿಲ್ಲೆಯಲ್ಲಿ ಇದುವರೆಗೆ ಸೋಂಕಿತರ ಸಂಖ್ಯೆ 585 ಕ್ಕೆ ತಲಪಿದೆ . ಈ  ಪೈಕಿ 427 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ.

ಮಂಗಲ್ಪಾಡಿ ಪಂಚಾಯತ್  ನ  74 , 21 ವರ್ಷದ ಹಾಗೂ ಮೂರು ವರ್ಷದ  ಬಾಲಕಿಗೆ  ಕುಂಬಳೆಯಲ್ಲಿ  19 ವರ್ಷದ ಯುವಕ  ಮೀ0 ಜ  43 ವರ್ಷದ  ಮಹಿಳೆ ,  ವರ್ಕಾಡಿ ಪಂಚಾಯತ್ ನ  10 ವರ್ಷದ ಬಾಲಕಿ , ಒಂದು  ವರ್ಷದ  ಮಗು ವಿಗೆ ಸಂಪರ್ಕದಿಂದ  ಸೋಂಕು     ದ್ರಢಪಟ್ಟಿದೆ .  ಹತ್ತು ಮತ್ತು ಒಂದು ವರ್ಷದ  ಮಕ್ಕಳಿಗೆ ಜುಲೈ 5 ರಂದು   ಸೋಂಕು ದ್ರಢಪಟ್ಟ   ಲ್ಯಾಬ್  ಟೆಕ್ನಿಷಿಯನ್ ಳಿಂದ ಸೋಂಕು ತಗಲಿದೆ 

 

 

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು