News Karnataka Kannada
Tuesday, April 23 2024
Cricket
ಕರ್ನಾಟಕ

ಕಾಸರಗೋಡು ಜಿಲ್ಲೆಯಲ್ಲಿ ಶನಿವಾರ 224 ಮಂದಿಗೆ  ಪಾಸಿಟಿವ್

Photo Credit :

ಕಾಸರಗೋಡು ಜಿಲ್ಲೆಯಲ್ಲಿ ಶನಿವಾರ 224 ಮಂದಿಗೆ  ಪಾಸಿಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಶನಿವಾರ 224 ಮಂದಿಗೆ  ಕೊರೋನಾ   ಪಾಸಿಟಿವ್ ಆಗಿದೆ. 207 ಮಂದಿಗೆ ಸಂಪರ್ಕ ಮೂಲಕ ಸೋಂಕು ತಗುಲಿದೆ. ವಿದೇಶಗಳಿಂದ ಬಂದ 11 ಮಂದಿಗೆ, ಇತರ ರಾಜ್ಯಗಳಿಂದ ಆಗಮಿಸಿದ 6 ಮಂದಿಗೆ ಸೋಂಕು ತಗುಲಿದೆ ಎಂದುಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿ ದ್ದಾರೆ.

ಜಿಲ್ಲೆಯಲ್ಲಿ ಈ ತನಕ 9639 ಮಂದಿಗೆ ಸೋಂಕು ದೃಢಪಟ್ಟಿದ್ದು, 7356 ಮಂದಿ ಗುಣಮುಖರಾಗಿದ್ದಾರೆ. 2205 ಮಂದಿ ಪಡೆಯುತ್ತಿದ್ದಾರೆ. ಕಾಸರಗೋಡು ಜಿಲ್ಲೆಯಲ್ಲಿ 4359 ಮಂದಿ ನಿಗಾದಲ್ಲಿದ್ದಾರೆ.  977 ಮಂದಿ ಐಸೋಲೇಷನ್   ವಾರ್ಡ್ ನಲ್ಲಿದ್ದಾರೆ.

ಕಾಸರಗೋಡು ನಗರಸಭೆ 16, ಮಧೂರು ಪಂಚಾಯತ್ 5, ಚೆಂಗಳ ಪಂಚಾಯತ್ 8, ಕುತ್ತಿಕೋಲು ಪಂಚಾಯತ್ 9, ಮಂಗಲ್ಪಾಡಿ ಪಂಚಾಯತ್ 13, ಎಣ್ಮಕಜೆ ಪಂಚಾಯತ್ 5, ಚೆಮ್ನಾಡ್ ಪಂಚಾಯತ್ 11, ಕುಂಬಳೆ ಪಂಚಾಯತ್ 5, ಮೊಗ್ರಾಲ್ ಪುತ್ತೂರು ಪಂಚಾಯತ್ 3, ದೇಲಂಪಾಡಿ ಪಂಚಾಯತ್ 3, ಪೈವಳಿಕೆ ಪಂಚಾಯತ್ 1, ಮುಳಿಯಾರು ಪಂಚಾಯತ್ 1, ಪುತ್ತಿಗೆ ಪಂಚಾಯತ್ 2, ಮಂಜೇಶ್ವರ ಪಂಚಾಯತ್ 1, ಕಾಞಂಗಾಡ್ ನಗರಸಭೆ 14, ಅಜಾನೂರು ಪಂಚಾಯತ್ 24, ಉದುಮಾ ಪಂಚಾಯತ್ 21, ಪಡನ್ನ ಪಂಚಾಯತ್ 11, ಕಳ್ಳಾರ್ ಪಂಚಾಯತ್ 2, ಪಿಲಿಕೋಡ್ ಪಂಚಾಯತ್ 3, ಮಡಿಕೈ ಪಂಚಾಯತ್ 11, ಬಳಾಲ್ ಪಂಚಾಯತ್ 1, ಪಳ್ಳಿಕ್ಕರೆ ಪಂಚಾಯತ್ 11, ನೀಲೇಶ್ವರ ನಗರಸಭೆ 1, ಕೋಡೋಂ-ಬೇಳೂರು ಪಂಚಾಯತ್ 1, ಕಯ್ಯೂರು-ಚೀಮೇನಿ ಪಂಚಾಯತ್ 2, ತ್ರಿಕರಿಪುರ ಪಂಚಾಯತ್ 5, ಚೆರುವತ್ತೂರು ಪಂಚಾಯತ್ 12, ಈಸ್ಟ್ ಏಳೇರಿ ಪಂಚಾಯತ್ 2, ಪುಲ್ಲೂರು-ಪೆರಿಯ ಪಂಚಾಯತ್ 8, ವಲಿಯಪರಂಬ ಗ್ರಾಮ ಪಂಚಾಯತ್ 12 ಮಂದಿಗೆ  ಶನಿವಾರ ಸೋಂಕು ದೃಢಪಟ್ಟಿದೆ.

78 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು