News Karnataka Kannada
Thursday, April 18 2024
Cricket
ಕರ್ನಾಟಕ

ಕಾಸರಗೋಡು ಜಿಲ್ಲೆಯಲ್ಲಿ ಭಾನುವಾರ ೫೭ ಮಂದಿಗೆ ಕೊರೊನಾ

Photo Credit :

ಕಾಸರಗೋಡು ಜಿಲ್ಲೆಯಲ್ಲಿ ಭಾನುವಾರ ೫೭ ಮಂದಿಗೆ ಕೊರೊನಾ

ಕಾಸರಗೋಡು : ಜಿಲ್ಲೆಯಲ್ಲಿ ಆದಿತ್ಯವಾರ 57 ಮಂದಿಯಲ್ಲಿ ಕೊರೋನಾ ಸೋಂಕು ದ್ರಢಪಟ್ಟಿದ್ದು , ಈ ಪೈಕಿ 48 ಮಂದಿಗೆ ಸಂಪರ್ಕದಿಂದ ಸೋಂಕು ತಗಲಿದೆ.  ವಿದೇಶದಿಂದ ಬಂದ ನಾಲ್ಕು ಹಾಗೂ  ಹೊರರಾಜ್ಯದಿಂದ ಬಂದ ಆರು ಮಂದಿಗೆ ಸೋಂಕು ಪತ್ತೆಯಾಗಿದೆ ಸಂಪರ್ಕದಿಂದ ಸೋಂಕು ಹರಡುತ್ತಿರುವುದು ಆತಂಕಕ್ಕೆ  ಕಾರಣವಾಗತ್ತಿದೆ.

 ಮಂಜೇಶ್ವರ  ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅತ್ಯಧಿಕ 17 ಪ್ರಕರಣ ಪತ್ತೆಯಾಗಿವೆ . ಮಂಗಲ್ಪಾಡಿ    ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 10 ಪ್ರಕರಣಗಳು ದ್ರಢಪಟ್ಟಿದ್ದು , ಇದಲ್ಲದೆ ಮೀ0 ಜ 5, ಕಾರಡ್ಕ 5, ಚೆಂಗಳ 4, ಉದುಮ ಮತ್ತು ಮಧೂರು ತಲಾ ಇಬ್ಬರಿಗೆ ಸೋಂಕು ಪತ್ತೆಯಾಗಿದೆ. ಉಳಿದಂತೆ ಅಜನೂರು , ಕೊಡೋ ಬೆಳ್ಳೂರು  ತ್ರಿಕ್ಕರಿಪುರ, ಪಡನ್ನ , ಕಾಸರಗೋಡು , ಮೊಗ್ರಾಲ್ ಪುತ್ತೂರು , ಪಳ್ಳಿಕ್ಕೆರೆ ,  ಕಾಞ0 ಗಾಡ್ ,  ಬದಿಯಡ್ಕ , ಚೆಮ್ನಾಡ್ , ಕುಂಬಳೆ, ನೀಲೇಶ್ವರ ದಲ್ಲಿ  ತಲಾ ಒಬ್ಬರಿಗೆ ಸೋಂಕು ದ್ರಢಪಟ್ಟಿದೆ . ಪ್ರಾಥಮಿಕ ಸಂಪರ್ಕದಿಂದ  ಮಧೂರು ಗ್ರಾಮ ಪಂಚಾಯತ್ ನಲ್ಲಿ ಇಬ್ಬರು ಪುರುಷರು , ಚೆಂಗಳ ದಲ್ಲಿ 13 ವರ್ಷದ ಬಾಲಕಿ ಹಾಗೂ ಮೂವರು ಪುರುಷರು ಸೇರಿದಂತೆ ನಾಲ್ವರು , ಮೀ0 ಜ  ದಲ್ಲಿ  11, 7 ವರ್ಷದ ಬಾಲಕಿಯರು , 16 ವರ್ಷದ ಬಾಲಕ  , 17 ವರ್ಷದ ಬಾಲಕಿ   ಹಾಗೂ ಓರ್ವ ಪುರುಷ ಸೇರಿದಂತೆ ಐವರಿಗೆ ಸಂಪರ್ಕ, ಮಂಜೇಶ್ವರದಲ್ಲಿ  ಒಂದು ವರ್ಷದ  ಬಾಲಕ , ನಾಲ್ವರು ಮಹಿಳೆಯರು , ಹತ್ತು ಮಂದಿ ಪುರಷರಿಗೆ  15 ಮಂದಿ , ಪಡನ್ನ 1,  ಕಾಞo ಗಾಡ್ ನಗರಸಭೆ ವ್ಯಾಪ್ತಿಯಲ್ಲಿ ಓರ್ವ ಪೊಲೀಸ್ ,   ಕಾಸರಗೋಡು ನಗರಸಭೆ 1, ಪಳ್ಳಿಕೆರೆ ಆರೋಗ್ಯ ಸಿಬಂದಿ , ಅಜನೂರು 1, ಮಂಗಲ್ಪಾಡಿ ಮೂವರು ಮಹಿಳೆಯರು ಸೇರಿದಂತೆ ಏಳು ಮಂದಿ , ಬದಿಯಡ್ಕ 1, ಚೆಮ್ನಾಡ್ 1, ಕಾರಡ್ಕ 5, ಕುಂಬಳೆ ಒಬ್ಬರಿಗೆ ಸಂಪರ್ಕದಿಂದ ಸೋಂಕು ತಗಲಿದೆ ಜಿಲ್ಲೆಯಲ್ಲಿ ಇದುವರೆಗೆ 904 ಮಂದಿಗೆ ಸೋಂಕು ತಗಲಿದ್ದು , ಈ ಪೈಕಿ 378 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ .  525 ಮಂದಿ ಗುಣಮುಖರಾಗಿದ್ದಾರೆ . ಒಬ್ಬರು ಬಲಿಯಾಗಿದ್ದಾರೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು