News Karnataka Kannada
Monday, April 15 2024
Cricket
ಕರ್ನಾಟಕ

ಕಾಸರಗೋಡು ಜಿಲ್ಲೆಯಲ್ಲಿ ಬುಧವಾರ 432 ಮಂದಿಗೆ ಕೊರೋನಾ ಪಾಸಿಟಿವ್ 

Photo Credit :

ಕಾಸರಗೋಡು ಜಿಲ್ಲೆಯಲ್ಲಿ ಬುಧವಾರ 432 ಮಂದಿಗೆ ಕೊರೋನಾ ಪಾಸಿಟಿವ್ 

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಬುಧವಾರ 432 ಮಂದಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ . ಸಂಪರ್ಕ ಮೂಲಕ 417 ಮಂದಿಗೆ ಸೋಂಕು ತಗುಲಿದೆ. ವಿದೇಶಗಳಿಂದ ಬಂದ 14 ಮಂದಿಗೆ, ಇತರ ರಾಜ್ಯದಿಂದ ಆಗಮಿಸಿದ್ದ ಒಬ್ಬರಿಗೆ ರೋಗ ಖಚಿತವಾಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿ ದ್ದಾರೆ.

ಕಾಸರಗೋಡು ನಗರಸಭೆ 20, ಮಧೂರು ಪಂಚಾಯತ್ 13, ವರ್ಕಾಡಿ ಪಂಚಾಯತ್ 1, ಪುತ್ತಿಗೆ ಪಂಚಾಯತ್ 2, ಪೈವಳಿಕೆ ಪಂಚಾಯತ್ 3, ಮುಳಿಯಾರು ಪಂಚಾಯತ್ 2, ಮೊಗ್ರಾಲ್ ಪುತ್ತೂರು ಪಂಚಾಯತ್ 4, ಮೀಂಜ ಪಂಚಾಯತ್ 1, ಮಂಜೇಶ್ವರ ಪಂಚಾಯತ್ 36, ಮಂಗಲ್ಪಾಡಿ ಪಂಚಾಯತ್ 21, ಕುತ್ತಿಕೋಲು ಪಂಚಾಯತ್ 1, ಕುಂಬಡಾಜೆ ಪಂಚಾಯತ್ 4, ಕಾರಡ್ಕ ಪಂಚಾಯತ್ 5, ಎಣ್ಮಕಜೆ ಪಂಚಾಯತ್ 11, ದೇಲಂಪಾಡಿ ಪಂಚಾಯತ್ 1, ಬೇಡಡ್ಕ ಪಂಚಾಯತ್ 2, ಬದಿಯಡ್ಕ ಪಂಚಾಯತ್ 10, ಕುಂಬಳೆ ಪಂಚಾಯತ್ 4, ಚೆಮ್ನಾಡ್ ಪಂಚಾಯತ್ 16, ಚೆಂಗಳ ಪಂಚಾಯತ್ 9, ಕಾಞಂಗಾಡ್ ನಗರಸಭೆ 34, ಅಜಾನೂರು ಪಂಚಾಯತ್ 46, ಬಳಾಲ್ ಪಂಚಾಯತ್ 3, ಕಳ್ಳಾರ್ ಪಂಚಾಯತ್ 13, ಮಡಿಕೈ ಪಂಚಾಯತ್ 1, ಪಿಲಿಕೋಡ್ ಪಂಚಾಯತ್ 3, ಉದುಮಾ ಪಂಚಾಯತ್ 19, ನೀಲೇಶ್ವರ ನಗರಸಭೆ 26, ವೆಸ್ಟ್ ಏಳೇರಿ ಪಂಚಾಯತ್ 5, ವಲಿಯಪರಂಬ ಪಂಚಾಯತ್ 6, ತ್ರಿಕರಿಪುರ ಪಂಚಾಯತ್ 7, ಪುಲ್ಲೂರು-ಪೆರಿಯ ಪಂಚಾಯತ್ 10, ಪನತ್ತಡಿ ಪಂಚಾಯತ್ 7, ಕೋಡೋಂ-ಬೇಳೂರು ಪಂಚಾಯತ್ 2, ಕಿನಾನೂರು-ಕರಿಂದಳಂ ಪಂಚಾಯತ್ 10, ಕಯ್ಯೂರು-ಚೀಮೇನಿ ಪಂಚಾಯತ್ 4, ಈಸ್ಟ್ ಏಳೇರಿ ಪಂಚಾಯತ್ 1,ಪಟ್ಟಣಕ್ಕಾಡ್ ಪಂಚಾಯತ್ 1, ಪಯ್ಯನ್ನೂರು ಪಂಚಾಯತ್ 2, ಪೆರುಂಗಾವ್ ಪಂಚಾಯತ್ 1, ವಾರಾಪುಳ ಪಂಚಾಯತ್ 1, ಕರಿವೆಳ್ಲೂರು ಪಂಚಾಯತ್ 1, ಕಡನ್ನಪಳ್ಳಿ ಪಂಚಾಯತ್ 1 ಮಂದಿಗೆ ಪಾಸಿಟಿವ್ ಆಗಿದೆ.

ಕಾಸರಗೋಡು ಜಿಲ್ಲೆಯಲ್ಲಿ ಬುಧವಾರ 177 ಮಂದಿಗೆ  ಗುಣಮುಖರಾಗಿದ್ದಾರೆ. ಕಾಸರಗೋಡು ಜಿಲ್ಲೆಯಲ್ಲಿ 4732 ಮಂದಿ ನಿಗಾದಲ್ಲಿದ್ದಾರೆ. ಇವರಲ್ಲಿ ಮನೆಗಳಲ್ಲಿ 3286 ಮಂದಿ, ಸಾಂಸ್ಥಿಕವಾಗಿ 1446 ಮಂದಿ ನಿಗಾದಲ್ಲಿದ್ದಾರೆ.

ಇದುವರೆಗೆ  ಒಟ್ಟು 13324 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. ಇವರಲ್ಲಿ 1193 ಮಂದಿಗೆ ಸಂಪರ್ಕ ಮೂಲಕ ಸೋಂಕು ತಗುಲಿದೆ. 797 ಮಂದಿ ವಿದೇಶಗಳಿಂದ, 604 ಮಂದಿ ಇತರ ರಾಜ್ಯಗಳಿಂದ ಆಗಮಿಸಿದವರು. 9283 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ. ಈಗ 3925 ಮಂದಿ ಕೋವಿಡ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ 2101 ಮಂದಿ ಸ್ವಗೃಹಗಳಲ್ಲಿ ಚಿಕಿತ್ಸೆಯಲ್ಲಿದ್ದಾರೆ. ಕೋವಿಡ್ ಸಂಬಂಧ ಮೃತಪಟ್ಟವರ ಸಂಖ್ಯೆ 116 ಆಗಿದೆ.

ಸಂಪರ್ಕ ಮೂಲಕ 417 ಮಂದಿಗೆ ಸೋಂಕು ತಗುಲಿದೆ. ವಿದೇಶಗಳಿಂದ ಬಂದ 14 ಮಂದಿಗೆ, ಇತರ ರಾಜ್ಯದಿಂದ ಆಗಮಿಸಿದ್ದ ಒಬ್ಬರಿಗೆ ರೋಗ ಖಚಿತವಾಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು