News Karnataka Kannada
Wednesday, April 17 2024
Cricket
ಕರ್ನಾಟಕ

ಕಾಸರಗೋಡು ಜಿಲ್ಲೆಯಲ್ಲಿ ಬುಧವಾರ 136 ಮಂದಿಗೆ ಕೊರೋನ ಪಾಸಿಟಿವ್

Photo Credit :

ಕಾಸರಗೋಡು ಜಿಲ್ಲೆಯಲ್ಲಿ ಬುಧವಾರ 136 ಮಂದಿಗೆ ಕೊರೋನ ಪಾಸಿಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಬುಧವಾರ 136 ಮಂದಿಗೆ ಕೊರೋನ ಪಾಸಿಟಿವ್ ದ್ರಢಪಟ್ಟಿದೆ. 128 ಮಂದಿಗೆ ಸಂಪರ್ಕದಿಂದ ಸೋಂಕು ತಗುಲಿದೆ. 3 ಮಂದಿ ವಿದೇಶಗಳಿಂದ, 5 ಮಂದಿ ಇತರ ರಾಜ್ಯಗಳಿಂದ ಬಂದವರು ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದ್ದಾರೆ.

ಕಾಸರಗೋಡು ನಗರಸಭೆ 20, ಮಧೂರು ಪಂಚಾಯತ್ 5, ಮೊಗ್ರಾಲ್ ಪುತ್ತೂರು 3, ಮಂಜೇಶ್ವರ ಪಂಚಾಯತ್ 3, ಚೆಂಗಳ ಪಂಚಾಯತ್ 4, ದೇಲಂಪಾಡಿ ಪಂಚಾಯತ್ 1, ಬದಿಯಡ್ಕ ಪಂಚಾಯತ್ 2, ಮಂಗಲ್ಪಾಡಿ ಪಂಚಾಯತ್ 7, ಮೀಂಜ ಪಂಚಾಯತ್ 1, ಕುಂಬಳೆ ಪಂಚಾಯತ್ 6, ಪುತ್ತಿಗೆ ಪಂಚಾಯತ್ 4, ಎಣ್ಮಕಜೆ ಪಂಚಾಯತ್ 2, ಕುತ್ತಿಕೋಲು ಪಂಚಾಯತ್ 1, ಕುಂಬಡಾಜೆ ಪಂಚಾಯತ್ 1, ವರ್ಕಾಡಿ ಪಂಚಾಯತ್ 1, ಬೇಡಡ್ಕ ಪಂಚಾಯತ್ 14, ಮೊಗ್ರಾಲ್ ಪುತ್ತೂರು ಪಂಚಾಯತ್ 3, ಮುಳಿಯಾರು ಪಂಚಾಯತ್ 1, ಕಾಞಂಗಾಡ್ ನಗರಸಭೆ 9, ಅಜಾನೂರು ಪಂಚಾಯತ್ 5, ಬಳಾಲ್ ಪಂಚಾಯತ್ 4, ಪಳ್ಳಿಕ್ಕರೆ ಪಂಚಾಯತ್ 4, ಉದುಮಾ ಪಂಚಾಯತ್ 4, ಪಡನ್ನ ಪಂಚಾಯತ್ 8, ವೆಸ್ಟ್ ಏಳೇರಿ ಪಂಚಾಯತ್ 1, ತ್ರಿಕರಿಪುರ ಪಂಚಾಯತ್ 4, ವಲಿಯಪರಂಬ ಪಂಚಾಯತ್ 1, ಪುಲ್ಲೂರು-ಪೆರಿಯ ಪಂಚಾಯತ್ 2, ಕಯ್ಯೂರು-ಚೀಮೇನಿ ಪಂಚಾಯತ್ 1, ಕೋಡೋಂ- ಬೇಳೂರು ಪಂಚಾಯತ್ 2, ಚೆರುವತ್ತೂರು ಪಂಚಾಯತ್ 2, ಕಿನಾನೂರು-ಕರಿಂದಳಂ ಪಂಚಾಯತ್ 2, ಈಸ್ಟ್ ಏಳೇರಿ ಪಂಚಾಯತ್ 1 ಮಂದಿಗೆ ಪಾಸಿಟಿವ್ ಆಗಿದೆ.

ಜಿಲ್ಲೆಯಲ್ಲಿ ಬುಧವಾರ 310 ಮಂದಿಗೆ ಕೊರೋನ ಮುಕ್ತರಾಗಿದ್ದಾರೆ. ಕಾಸರಗೋಡು ನಗರಸಭೆ 18, ಮಧೂರು ಪಂಚಾಯತ್ 13, ಮುಳಿಯಾರು ಪಂಚಾಯತ್ 7, ಬದಿಯಡ್ಕ ಪಂಚಾಯತ್ 4, ಮಂಜೇಶ್ವರ ಪಂಚಾಯತ್ 4, ಪುತ್ತಿಗೆ ಪಂಚಾಯತ್ 12, ಮಂಗಲ್ಪಾಡಿ ಪಂಚಾಯತ್ 6, ದೇಲಂಪಾಡಿ ಪಂಚಾಯತ್ 1, ಬೇಡಡ್ಕ ಪಂಚಾಯತ್ 1, ಕುಂಬಳೆ ಪಂಚಾಯತ್ 6, ಎಣ್ಮಕಜೆ ಪಂಚಾಯತ್ 5, ಚೆಮ್ನಾಡ್ ಪಂಚಾಯತ್ 7, ಮೊಗ್ರಾಲ್ ಪುತ್ತೂರು ಪಂಚಾಯತ್ 4, ವರ್ಕಾಡಿ ಪಂಚಾಯತ್ 1, ಚೆಮ್ನಾಡ್ ಪಂಚಾಯತ್ 7, ಕಾಞಂಗಾಡ್ ನಗರಸಭೆ 45, ಅಜಾನೂರುಪಂಚಾಯತ್ 34, ಪಡನ್ನ ಪಂಚಾಯತ್ 5, ಮಡಿಕೈ ಪಂಚಾಯತ್ 6, ಪಿಲಿಕೋಡ್ ಪಂಚಾಯತ್ 13, ಉದುಮಾ ಪಂಚಾಯತ್ 12, ಪಳ್ಳಿಕ್ಕರೆ ಪಂಚಾಯತ್ 18, ಕಳ್ಳಾರ್ ಪಂಚಾಯತ್ 1, ನೀಲೇಶ್ವರ ನಗರಸಭೆ 9, ಪನತ್ತಡಿ ಪಂಚಾಯತ್ 3, ಚೆರುವತ್ತೂರು ಪಂಚಾಯತ್ 3, ವಲಿಯಪರಂಬ ಪಂಚಾಯತ್ 1, ತ್ರಿಕರಿಪುರ ಪಂಚಾಯತ್ 4, ಪುಲ್ಲೂರು-ಪೆರಿಯ ಪಂಚಾಯತ್ 8, ಕಯ್ಯೂರು-ಚೀಮೇನಿ ಪಂಚಾಯತ್ 14, ಕೋಡೋಂ-ಬೇಳೂರು ಪಂಚಾಯತ್ 2, ಕಿನಾನೂರು-ಕರಿಂದಳಂ ಪಂಚಾಯತ್ 11, ಈಸ್ಟ್ ಏಳೇರಿ ಪಂಚಾಯತ್ 18 ಮಂದಿ ಗುಣಮುಖರಾಗಿದ್ದಾರೆ.

ಜಿಲ್ಲೆಯಲ್ಲಿ 4062 ಮಂದಿ ನಿಗಾದಲ್ಲಿದ್ದಾರೆ: ಮನೆಗಳಲ್ಲಿ 2949 ಮಂದಿ, ಸಾಂಸ್ಥಿಕವಾಗಿ 1113 ಮಂದಿ ನಿಗಾದಲ್ಲಿರುವರು.ನೂತನವಾಗಿ 300 ಮಂದಿ ನಿಗಾ ಪ್ರವೇಶ ಮಾಡಿದ್ದಾರೆ. 968 ಮಂದಿ ಬುಧವಾರ ತಮ್ಮ ನಿಗಾ ಅವಧಿ ಪೂರ್ಣಗೊಳಿಸಿದ್ದಾರೆ.

ಕೋವಿಡ್ ಪಾಸಿಟಿವ್ ಆಗಿ ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 1773 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ 896 ಮಂದಿ ಸ್ವಗೃಹಗಳಲ್ಲಿ ಚಿಕಿತ್ಸೆಯಲ್ಲಿದ್ದಾರೆ. ನೂತನವಾಗಿ 1312 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು