News Karnataka Kannada
Monday, April 22 2024
Cricket
ಕರ್ನಾಟಕ

ಕಾಸರಗೋಡು ಜಿಲ್ಲೆಯಲ್ಲಿ ಗುರುವಾರ 28 ಮಂದಿಗೆ ಕೊರೋನಾ ಪಾಸಿಟಿವ್

Photo Credit :

ಕಾಸರಗೋಡು ಜಿಲ್ಲೆಯಲ್ಲಿ ಗುರುವಾರ 28 ಮಂದಿಗೆ ಕೊರೋನಾ ಪಾಸಿಟಿವ್

ಕಾಸರಗೋಡು:  ಜಿಲ್ಲೆಯಲ್ಲಿ ಗುರುವಾರ 28 ಮಂದಿಗೆಕೊರೋನಾ ಪಾಸಿಟಿವ್ ದೃಢಪಟ್ಟಿದ್ದು. 24 ಮಂದಿಗೆ ಮಂದಿಗೆ ಸಂಪರ್ಕದಿಂದ ಸೋಂಕು ತಗುಲಿದೆ.

ಇವರಲ್ಲಿ ಮೂವರ ಸಂಪರ್ಕ ಮೂಲ ಪತ್ತೆಯಾಗಿಲ್ಲ. ಇಬ್ಬರು ವಿದೇಶದಿಂದ, ಇಬ್ಬರು ಇತರ ರಾಜ್ಯಗಳಿಂದ ಬಂದವರು ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದ್ದಾರೆ.

ಚೆಂಗಳ ಪಂಚಾಯತ್ ನ 34, ಕಾಞಂಗಾಡ್ ನಗರಸಭೆಯ 64, ಅಜಾನೂರು ಪಂಚಾಯತ್ ನ 55 ವರ್ಷದ ಪುರುಷರ ಸಂಪರ್ಕ ಮೂಲ ಪತ್ತೆಯಾಗಿಲ್ಲ.

ತ್ರಿಕರಿಪುರ ಪಂಚಾಯತ್ ನ 20,55,20,50 ವರ್ಷದ ಪುರುಷರು, 9 ವರ್ಷದ ಬಾಲಕ, ಚೆಂಗಳ ಪಂಚಾಯತ್ ನ 19,55,22,25,75,70 ವರ್ಷದ ಪುರುಷರು, 44,20,38,19 ವರ್ಷದ ಮಹಿಳೆಯರು, ಪಿಲಿಕೋಡ್ ಪಂಚಾಯತ್ ನ 20 ವರ್ಷದ ಯುವಕ, ನೀಲೇಶ್ವರ ನಗರಸಭೆಯ 15 ವರ್ಷದ ಬಾಲಕಿ, ಕುಂಬಡಾಜೆ ಪಂಚಾಯತ್ ನ 55 ವರ್ಷದ ಪಿರಿಷ, 2 ತಿಂಗಳ ಹೆಣ್ಣು ಮಗು, ವರ್ಕಾಡಿ ಪಂಚಾಯತ್ ನ 55, ಪುಲ್ಲೂರು-ಪೆರಿಯ ಪಂಚಾಯತ್ ನ 27 ವರ್ಷದ ಪುರುಷರು ಪ್ರಾಥಮಿಕ ಸಂಪರ್ಕದಿಂದ ಸೋಂಕು  ಪತ್ತೆಯಾಗಿದೆ.

 ಶಾರ್ಜಾದಿಂದ ಬಂದಿದ್ದ ಕಾಞಂಗಾಡ್ ನಗರಸಭೆಯ 56, ಒಮಾನ್ ನಿಂದ ಆಗಮಿಸಿದ್ದ 48 ವರ್ಷದ ಪುರುಷರು ಸೋಂಕು ತಗಲಿದೆ.

 ರಾಜಸ್ತಾನದಿಂದ ಆಗಮಿಸಿದ್ದ ತ್ರಿಕರಿಪುರ ಪಂಚಾಯತ್ ನ 31, ಹರಿಯಾಣ ದಿಂದ ಬಂದಿದ್ದ ಕಾಞಂಗಾಡ್ ನಗರಸಭೆಯ 27 ವರ್ಷದ ಪುರುಷರು ರೋಗ ಬಾಧಿತರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು