News Karnataka Kannada
Thursday, April 18 2024
Cricket
ಕರ್ನಾಟಕ

ಕಾಸರಗೋಡು ಜಿಲ್ಲೆಯಲ್ಲಿ ಇಂದು 9 ಮಂದಿಗೆ ಕೊರೊನಾ

Photo Credit :

ಕಾಸರಗೋಡು ಜಿಲ್ಲೆಯಲ್ಲಿ ಇಂದು 9 ಮಂದಿಗೆ ಕೊರೊನಾ

ಕಾಸರಗೋಡು :  ಜಿಲ್ಲೆಯಲ್ಲಿ ಸೋಮವಾರ 9 ಮಂದಿಗೆ  ಕೊರೋನ  ಸೋಂಕು ದ್ರಢಪಟ್ಟಿದ್ದು , ಸಂಪರ್ಕದಿಂದ   ಓರ್ವನಿಗೆ ಸೋಂಕು ಪತ್ತೆಯಾಗಿದೆ.

ವಿದೇಶದಿಂದ ಬಂದ  ಇಬ್ಬರು , ಹೊರರಾಜ್ಯದಿಂದ ಬಂದ  ಓರ್ವ ನಿಗೆ ಸೋಂಕು ದ್ರಢಪಟ್ಟಿದ್ದು , ನೀಲೇಶ್ವರ ನಗರಸಭೆಯ ಆರೋಗ್ಯ ಇಲಾಖಾ ಸಿಬಂದಿಗೆ ಸೋಂಕು  ತಗಲಿದೆ. ಕಾಸರಗೋಡು 2, ಕುಂಬಳೆ 2, ಮುಳಿಯಾರು , ಚೆಂಗಳ , ಮೊಗ್ರಾಲ್ ಪುತ್ತೂರು , ಚೆಮ್ನಾಡ್ , ನೀಲೇಶ್ವರದಲ್ಲಿ      ತಲಾ ಒಬ್ಬರಿಗೆ ಸೋಂಕು ದ್ರಢಪಟ್ಟಿದೆ. 

ಜಿಲ್ಲೆಯಲ್ಲಿ  5587 ಮಂದಿ ನಿಗಾದಲ್ಲಿದ್ದು,  ಈ ಪೈಕಿ 768 ಮಂದಿ  ಐಸೋಲೇಷನ್ ವಾರ್ಡ್ ನಲ್ಲಿದ್ದಾರೆ .

 ಜಿಲ್ಲೆಯಲ್ಲಿ  650 ಮಂದಿ ಗೆ  ಈ ತನಕ  650 ಮಂದಿಗೆ ಸೋಂಕು ತಗಳಿದ್ದು , ಈ ಪೈಕಿ 443 ಮಂದಿ ಗುಣಮುಖರಾಗಿದ್ದಾರೆ . 207 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು