News Karnataka Kannada
Saturday, April 13 2024
Cricket
ಕರ್ನಾಟಕ

ಕಾಸರಗೋಡಿನಲ್ಲಿ 37 ಮಂದಿ ಸಂಪರ್ಕದಿಂದ ಸೋಂಕು ದೃಢ

Photo Credit :

ಕಾಸರಗೋಡಿನಲ್ಲಿ 37 ಮಂದಿ ಸಂಪರ್ಕದಿಂದ ಸೋಂಕು ದೃಢ

ಕಾಸರಗೋಡು: ಜಿಲ್ಲೆಯಲ್ಲಿ  ಮಂಗಳವಾರ ಕೊರೋನ  ಪಾಸಿಟಿವ್ ದೃಢಪಟ್ಟವರ ಪೈಕಿ 37 ಮಂದಿಗೆ ಸಂಪರ್ಕದಿಂದ  ಸೋಂಕು ತಗಲಿದೆ.

ಕುಂಬಳೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅತ್ಯಧಿಕ 16,  ಚೆಂಗಳ  9 ,  ಕಾಸರಗೋಡು 7, ಮಧೂರು, ನೀಲೇಶ್ವರ ತಲಾ 2, ಮಡಿಕೈ, ಕಿನಾನೂರು-ಕರಿಂದಲ, ಕಾರಡ್ಕ,  ಪುಲ್ಲೂರು ಪೆರಿಯ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿದೆ.

ಸೋಂಕಿತರಲ್ಲಿ ಮೂವರು ಆರೋಗ್ಯ ಸಿಬಂದಿಗಳು ಸೇರಿದ್ದಾರೆ.  ಇಬ್ಬರು ವಿದೇಶದಿಂದ ಹಾಗೂ ಓರ್ವ ಕರ್ನಾಟಕದಿಂದ ಬಂದವರಿಗೆ ಸೋಂಕು ತಗಲಿದೆ.

ಕಾಸರಗೋಡು ನಗರಸಭಾ ವ್ಯಾಪ್ತಿಯಲ್ಲಿ  7,  ಮಧೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 2, ಚೆಂಗಳ 9 ,  ಕುಂಬಳೆ  15 , ಮಡಿಕೈ 1, ಕಿನಾನೂರು ಕರಿಂದಲ 1, ನೀಲೇಶ್ವರ ಇಬ್ಬರಿಗೆ  ಸಂಪರ್ಕದಿಂದ  ಸೋಂಕು ತಗಲಿದೆ. ಮಂಗಳವಾರ 6 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

ಜಿಲ್ಲೆಯಲ್ಲಿ 5,109 ಮಂದಿ ನಿಗಾದಲ್ಲಿದ್ದು, ಈ ಪೈಕಿ 859 ಮಂದಿ ಐಸೋಲೇಷನ್ ವಾರ್ಡ್ ನಲ್ಲಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು