News Karnataka Kannada
Thursday, April 25 2024
Cricket
ಕರ್ನಾಟಕ

ಕಾಸರಗೋಡಿನಲ್ಲಿ ಶುಕ್ರವಾರ ೧೬೮ ಮಂದಿಗೆ ಕೊರೊನಾ

Photo Credit :

ಕಾಸರಗೋಡಿನಲ್ಲಿ ಶುಕ್ರವಾರ ೧೬೮ ಮಂದಿಗೆ ಕೊರೊನಾ

ಕಾಸರಗೋಡು : ಜಿಲ್ಲೆಯಲ್ಲಿ ಶುಕ್ರವಾರ  ಇದುವರೆಗಿನ  ಗರಿಷ್ಟ 168 ಮಂದಿಗೆ ಕೊರೋನ ಸೋಂಕು ದ್ರಢಪಟ್ಟಿದೆ. ಈ ಪೈಕಿ 164 ಮಂದಿಗೆ ಪ್ರಾಥಮಿಕ ಸಂಪರ್ಕದಿಂದ ಸೋಂಕು ತಗಲಿದೆ .

ನಾಲ್ವರು ವಿದೇಶದಿಂದ ಬಂದವರು . 63 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ  ಬಿಡುಗಡೆ ಗೊಂಡಿದ್ದಾರೆ. ಕಾಸರಗೋಡು  ನಗರಸಭಾ ವ್ಯಾಪ್ತಿಯಲ್ಲಿ 31,  ತ್ರಿಕ್ಕರಿಪುರ 17, ಉದುಮ 33,  ಪಳ್ಳಿಕೆರೆ  34, ಚೆಮ್ನಾಡ್ 21,  ವರ್ಕಾಡಿ 6, ಬದಿಯಡ್ಕ , ನೀಲೇಶ್ವರ ತಲಾ 2,  ಮಂಗಲ್ಪಾಡಿ 5 , ಕುಂಬಳೆ , ಕಾಞ0 ಗಾಡ್  ತಲಾ 4,  ಮೀ 0ಜ , ಮೊಗ್ರಾಲ್ ಪುತ್ತೂರು , ಪುಲ್ಲೂರು ಪೆರಿಯ , ಅಜನೂರು , ಚೆರ್ವತ್ತೂರು, ಕಳ್ಳಾರ್  ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ತಲಾ ಒಬ್ಬರಿಗೆ ಸೋಂಕು ದ್ರಢಪಟ್ಟಿದೆ  ಇದುವರೆಗೆ  ಜಿಲ್ಲೆಯಲ್ಲಿ 2,515 ಮಂದಿಗೆ ಸೋಂಕು , ತಗಲಿದ್ದು ,  1,063 ಮಂದಿ  ಚಿಕಿತ್ಸೆ ಪಡೆಯುತ್ತಿದ್ದಾರೆ   4, 422 ಮಂದಿ ನಿಗಾದಲ್ಲಿದ್ದಾರೆ .  

 

 

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು