News Karnataka Kannada
Wednesday, April 17 2024
Cricket
ಕರ್ನಾಟಕ

ಕಾಸರಗೋಡಿನಲ್ಲಿ ಗುರುವಾರ 47 ಮಂದಿಗೆ ಕೊರೊನಾ

Photo Credit :

 ಕಾಸರಗೋಡಿನಲ್ಲಿ ಗುರುವಾರ 47 ಮಂದಿಗೆ ಕೊರೊನಾ

ಕಾಸರಗೋಡು: ಜಿಲ್ಲೆಯಲ್ಲಿ ಗುರುವಾರ 47 ಮಂದಿಗೆ ಕೊರೋನ ದ್ರಢಪಟ್ಟಿದ್ದು , ಈ ಪೈಕಿ 41 ಮಂದಿಗೆ ಸಂಪರ್ಕದಿಂದ ಸೋಂಕು ತಗಲಿದೆ. ವಿದೇಶದಿಂದ ಹಾಗೂ ಹೊರರಾಜ್ಯದಿಂದ ಬಂದ ತಲಾ ಇಬ್ಬರಿಗೆ ಸೋಂಕು ದ್ರಢಪಟ್ಟಿದೆ

43 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ . ಇದುವರೆಗೆ ಜಿಲ್ಲೆಯಲ್ಲಿ 1120 ಮಂದಿಗೆ ಸೋಂಕು ತಗಲಿದ್ದು,492 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗುರುವಾರ ಸೋಂಕಿತರಲ್ಲಿ ಓರ್ವ ಪೊಲೀಸ್ , ಇಬ್ಬರು ಫಾರ್ಮಸಿಸ್ಟ್ , ಅಬಕಾರಿ ಸಿಬಂದಿ ಒಳಗೊಂಡಿದ್ದಾರೆ . ಕಾಸರಗೋಡು ನಗರಸಭಾ ವ್ಯಾಪ್ತಿ 10 , ಮಂಜೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿ 9 , ಮಧೂರು 4, ಚೆಮ್ನಾಡ್ , ಪನತ್ತಡಿ , ಕಾರಡ್ಕ , ಚೆರ್ವತ್ತೂರು , ಕಾಞ0 ಗಾಡ್ , ಕುಂಬಳೆ , ಅಜಾನೂರು , ನೀಲೇಶ್ವರ ತಲಾ 2, ಉದುಮ , ಕುಂಬ್ಡಾಜೆ , ಚೆಂಗಳ , ಕುತ್ತಿಕೋಲು , ಮಂಗಲ್ಪಾಡಿ , ಪೈವಳಿಕೆ , ಮೀ0ಜ ತಲಾ ಒಬ್ಬರಿಗೆ ಸೋಂಕು ದ್ರಢಪಟ್ಟಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು