News Karnataka Kannada
Saturday, April 13 2024
Cricket
ಕರ್ನಾಟಕ

ಕಾಸರಗೋಡಿನಲ್ಲಿ ಒಂದೇ ದಿನ  ನೂರು  ದಾಟಿದ   ಕೊರೋನ ಸೋಂಕಿತರ ಸಂಖ್ಯೆ

Photo Credit :

ಕಾಸರಗೋಡಿನಲ್ಲಿ ಒಂದೇ ದಿನ  ನೂರು  ದಾಟಿದ   ಕೊರೋನ ಸೋಂಕಿತರ ಸಂಖ್ಯೆ

ಕಾಸರಗೋಡು:  ಜಿಲ್ಲೆಯಲ್ಲಿ ಬುಧವಾರ ಕೊವಿಡ್ ಸೋಂಕು ಬಾಧಿತರ ಸಂಖ್ಯೆ ನೂರು ದಾಟಿದೆ. 101 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 43 ಮಂದಿ  ಗುಣಮುಖರಾಗಿದ್ದಾರೆ  ಪಾಸಿಟಿವ್ ಆದವರಲ್ಲಿ ಮೂವರು ವಿದೇಶದಿಂದ, 8 ಮಂದಿ ಇತರ ರಾಜ್ಯಗಳಿಂದ ಬಂದವರು ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿ ದ್ದಾರೆ

 ಸಂಪರ್ಕ ಮೂಲಕ ಸೋಂಕು
ನೀಲೇಶ್ವರ ನಗರಸಭೆಯ 56 ವರ್ಷದ ಮಹಿಳೆ, 19 ವರ್ಷದ ಯುವಕ, ಚೆಂಗಳ ಪಂಚಾಯತ್ ನ 10 ವರ್ಷದ ಬಾಲಕಿ, 34,51 ವರ್ಷದ ಪುರುಷರು, 35 ವರ್ಷದ ಮಹಿಳೆ, ಪಡನ್ನ ಪಂಚಾಯತ್ ನ 50 ವರ್ಷದ ಮಹಿಳೆ, 3 ವರ್ಷದ ಬಾಲಕ, 60 ವರ್ಷದ ಪುರುಷ, ಉದುಮಾ ಪಂಚಾಯತ್ ನ 36 ವರ್ಷದ ಪುರುಷ, ಬದಿಯಡ್ಕ ಪಂಚಾಯತ್ ನ 29, 30, 38, 60,29,21 ವರ್ಷದ ಪುರುಷರು, 32,52,30 ವರ್ಷದ ಮಹಿಳೆಯರು, 12,5,1 ವರ್ಷದ ಮಕ್ಕಳು, ಕಾರಡ್ಕ ಪಂಚಾಯತ್ ನ 37,26 ವರ್ಷದ ಪುರುಷರು, ಕುಂಬಡಾಜೆ ಪಂಚಾಯತ್ ನ 70,17,38,22,33 ವರ್ಷದ ಮಹಿಳೆಯರು, 45,40,21 ವರ್ಷದ ಪುರುಷರು, 3,9,16,12 ವರ್ಷದ ಮಕ್ಕಳು, ಬೆಳ್ಳೂರು ಪಂಚಾಯತ್ ನ 34,16,12 ವರ್ಷದ ಮಹಿಳೆಯರು, ಪುತ್ತಿಗೆ ಪಂಚಾಯತ್ ನ 30 ವರ್ಷದ ಪುರುಷ, ಕಾಞಂಗಾಡ್ ನಗರಸಭೆಯ 37 ವರ್ಷದ ಮಹಿಳೆ, ಕುಂಬಳೆ ಪಂಚಾಯತ್ ನ 40,49,42,21,18,45,62,40,69,65 ವರ್ಷದ ಮಹಿಳೆಯರು, 16,9 ವರ್ಷದ ಮಕ್ಕಳು, 25, 21, 25, 22, 32, 27, 19, 29, 49, 27, 23, 56, 35, 21, 57, 55, 60, 45, 20, 36, 78, 70, 42, 20, 18, 26, 28 ವರ್ಷದ ಪುರುಷರು, ಮಧೂರು ಪಂಚಾಯತ್ ನ 19 ವರ್ಷದ ಯುವತಿ, 21 ವರ್ಷದ ಯುವಕ, ಕಳ್ಳಾರ್ ಪಂಚಾಯತ್ ನ 36,31,50 ವರ್ಷದ ಪುರುಷರು, ಪನತ್ತಡಿ ಪಂಚಾಯತ್ ನ 35 ವರ್ಷದ ಪುರುಷ, ಚೆಮ್ನಾಡ್ ಪಂಚಾಯತ್ ನ 52 ವರ್ಷದ ಮಹಿಳೆ, ದೇಲಂಪಾಡಿ ಪಂಚಾಯತ್ ನ 60, ಮಂಜೇಶ್ವರ ಪಂಚಾಯತ್ ನ 27 ವರ್ಷದ ಪುರುಷರು, ಮಂಗಲ್ಪಾಡಿ ಪಂಚಾಯತ್ ನ 36 ವರ್ಷದ ಮಹಿಳೆ(ಆರೋಗ್ಯ ಕಾರ್ಯಕರ್ತೆ) ಸೋಂಕು ಬಾಧಿತರು.
ವಿದೇಶದಿಂದ ಆಗಮಿಸಿದವರು
 ದುಬಾಯಿಯಿಂದ ಬಂದ ಈಸ್ಟ್ ಏಳೇರಿ ಪಂಚಾಯತ್ ನ 39 ವರ್ಷದ ಪುರುಷ, ಪನತ್ತಡಿ ಪಂಚಾಯತ್ ನ 53 ವರ್ಷದ ಪುರುಷ, ಕಾಸರಗೋಡು ನಗರಸಭೆಯ 18 ವರ್ಷದ ಯುವಕ ಸೋಂಕು ತಗುಲಿದವರು.    
ಇತರ ರಾಜ್ಯಗಳಿಂದ ಬಂದವರು
ಕರ್ನಾಟಕದ ವಿವಿಧೆಡೆಗಳಿಂದ ಬಂದಿದ್ದ ಈಸ್ಟ್ ಏಳೇರಿ ಪಂಚಾಯತ್ ನ 30 ವರ್ಷದ, ಪನತ್ತಡಿ ಪಂಚಾಯತ್ ನ 33,20 ವರ್ಷದ, ಕುಂಬಡಾಜೆ ಪಂಚಾಯತ್ ನ 27,28,30 ವರ್ಷದ, ಮೊಗ್ರಾಲ್ ಪುತ್ತೂರಿನ 29 ವರ್ಷದ ಪುರುಷರು ರೋಗ ಬಾಧಿತರು.
  43 ಮಂದಿಗೆ ಕೋವಿಡ್ ನಿಂದ ಮುಕ್ತಿ
  ಕಾಸರಗೋಡು ಜಿಲ್ಲೆಯಲ್ಲಿ ಬುಧವಾರ 43 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.
                     ಕೋಡೋಂ ಬೇಳೂರಿನ 43, 34, ಬದಿಯಡ್ಕ ಪಂಚಾಯತ್ ನ 30, ಚೆಂಗಳ ಪಂಚಾಯತ್ ನ 35 ಮೊಗ್ರಾಲ್ ಪುತ್ತೂರಿನ 23 ವರ್ಷದ ಪುರುಷರು, ಮಂಗಲ್ಪಾಡಿ ಪಂಚಾಯತ್ ನ 3 ವರ್ಷದ ಬಾಲಕಿ, ವರ್ಕಾಡಿ ಪಂಚಾಯತ್ ನ 10 ವರ್ಷದ ಬಾಲಕಿ, ಮೀಂಜ ಪಂಚಾಯತ್ ನ 43 ವರ್ಷದ ಮಹಿಳೆ, ಕಳ್ಳಾರ್ ಪಂಚಾಯತ್ ನ 39 ವರ್ಷದ ಮಹಿಳೆ, ಕಾಞಂಗಾಡ್ ನಗರಸಭೆಯ 33, ಪಿಲಿಕೋಡ್ ಪಂಚಾಯತ್ ನ 32 ವರ್ಷದ, ಮೊಗ್ರಾಲ್ ಪುತ್ತೂರು ಪಂಚಾಯತ್ ನ 58 38, ಕಾಸರಗೋಡು ನಗರಸಭೆಯ 45 ವರ್ಷದ ಪುರುಷರ ಸಹಿತ 43 ಮಂದಿಗೆ ರೋಗ ಗುಣವಾಗಿದೆ. 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು