News Karnataka Kannada
Thursday, April 25 2024
ಕರ್ನಾಟಕ

ಕಾಸರಗೋಡಿನಲ್ಲಿ ಇಂಧು 48ಮಂದಿಗೆ ಕೊರೊನಾ

Photo Credit :

ಕಾಸರಗೋಡಿನಲ್ಲಿ ಇಂಧು 48ಮಂದಿಗೆ ಕೊರೊನಾ

ಕಾಸರಗೋಡು : ಜಿಲ್ಲೆಯಲ್ಲಿ ಆದಿತ್ಯವಾರ 48 ಮಂದಿಗೆ ಕೊರೋನಾ ಪಾಸಿಟಿವ್ ದ್ರಢಪ ಟ್ಟಿದ್ದು , 38ಮಂದಿಗೆ ಸಂಪರ್ಕದಿಂದ ಸೋಂಕು ತಗಲಿದೆ.   203 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

ಓರ್ವ ಆರೋಗ್ಯ ಸಿಬಂದಿಗೆ ಸೋಂಕು ಪತ್ತೆಯಾಗಿದೆ . ನಾಲ್ವರು ವಿದೇಶ , ಆರು ಮಂದಿ ಹೊರ ರಾಜ್ಯಗಳಿಂದ ಬಂದವರು .

1021  ಮಂದಿ ಈಗ ಚಿಕಿತ್ಸೆಯಲ್ಲಿದ್ದಾರೆ 2218 ಮಂದಿ  ಇದುವರೆಗೆ  ಗುಣಮುಖರಾಗಿದ್ದಾರೆ.  ಇದುವರೆಗೆ 3263 ಮಂದಿಗೆ ಸೋಂಕು ತಗಲಿದೆ . 24 ಮಂದಿ ಮೃತಪಟ್ಟಿದ್ದಾರೆ .

ಆದಿತ್ಯವಾರ  ಕಾ ಞ0 ಗಾಡ್ ನಗರಸಭಾ ವ್ಯಾಪ್ತಿ 12,  ಚೆಮ್ನಾಡ್ 5, ಪಳ್ಳಿಕೆರೆ 8, ಕಾಸರಗೋಡು 4, ಕುಂಬಳೆ , ಚೆರ್ವತ್ತೂರು , ಮಂಗಲ್ಪಾಡಿ , ತ್ರಿಕ್ಕರಿಪುರ , ಪನತ್ತಡಿ ತಲಾ 2,  ಎಣ್ಮಕಜೆ ,   ಮಡಿಕೈ,  ಅಜಾನೂರು ,  ಕಿನಾನೂರು ಕರಿಂದಲ,  ಕಳ್ಳಾರ್ , ಮಧೂರು , ಚೆಂಗಳ  ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ತಲಾ ಒಬ್ಬರಿಗೆ ಸೋಂಕು ದ್ರಢಪಟ್ಟಿದೆ
5,068 ಮಂದಿ  ನಿಗಾದಲ್ಲಿ ದ್ದಾರೆ 

 

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು