News Karnataka Kannada
Monday, April 15 2024
Cricket
ಕರ್ನಾಟಕ

ಕಾಸರಗೋಡಿನಲ್ಲಿ ಇಂದು 218 ಮಂದಿಗೆ ಕೋವಿಡ್

Photo Credit :

ಕಾಸರಗೋಡಿನಲ್ಲಿ ಇಂದು 218 ಮಂದಿಗೆ ಕೋವಿಡ್

ಕಾಸರಗೋಡು : ಜಿಲ್ಲೆಯಲ್ಲಿ ಆದಿತ್ಯವಾರ 218 ಮಂದಿಗೆ ಕೊರೋನಾ ಪಾಸಿಟಿವ್ ದ್ರಢಪಟ್ಟಿದೆ . 203 ಮಂದಿಗೆ ಸಂಪರ್ಕದಿಂದ ಸೋಂಕು ತಗಲಿದೆ . ಸತತ ಮೂರನೇ ದಿನ ಸೋಂಕಿತರ ಸಂಖ್ಯೆ 200 ರ ಗಡಿ ದಾಟುತ್ತಿದೆ . 112 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

1757 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ 6104 ಮಂದಿ ನಿಗಾದಲ್ಲಿದ್ದು , 1114 ಮಂದಿ ಐಸೋಲೇಷನ್ ವಾರ್ಡ್ ನಲ್ಲಿದ್ದಾರೆ .

ಚೆಮ್ನಾಡ್ 6, ಮೀ0ಜ, ಕಳ್ಳಾರ್, ಮಡಿಕೈ, ಬದಿಯಡ್ಕ , ಕಯ್ಯೂ ರು ಚಿಮೇನಿ ತಲಾ 1, ಬಳಾ ಲ್ , ತ್ರಿಕ್ಕರಿಪುರ ತಲಾ 5, ಪಳ್ಳಿಕೆರೆ 16, ಕಾಸರಗೋಡು 10 , ಚೆಂಗಳ 3, ಮಂಗಲ್ಪಾಡಿ 2, ಕುಂಬಳೆ , ಕಾರಡ್ಕ , ಕಾಞ0 ಗಾಡ್ , ಮಧೂರು , ನೀಲೇಶ್ವರ ತಲಾ 4, ಅಜಾನೂರು 8, ಕೋಡೋ ಬೇಳೂರು 9 , ವಳಿಯಪರಂಬ 15, ಪಿಲಿಕ್ಕೋಡ್ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಇಬ್ಬರಿಗೆ ಸೋಂಕು ದ್ರಢಪಟ್ಟಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು