News Karnataka Kannada
Tuesday, April 23 2024
Cricket
ಕರ್ನಾಟಕ

ಕಾಸರಗೋಡಿನಲ್ಲಿ ಇಂದು ೭೩ ಮಂದಿಗೆ ಕೊರೊನಾ ದೃಢ

Photo Credit :

ಕಾಸರಗೋಡಿನಲ್ಲಿ ಇಂದು ೭೩ ಮಂದಿಗೆ ಕೊರೊನಾ ದೃಢ

ಕಾಸರಗೋಡು  : ಜಿಲ್ಲೆಯಲ್ಲಿ   ಶನಿವಾರ  73  ಮಂದಿಗೆ  ಕೊರೋನಾ ಪಾಸಿಟಿವ್ ದ್ರಢಪಟ್ಟಿದ್ದು , 70  ಮಂದಿಗೆ ಪ್ರಾಥಮಿಕ ಸಂಪರ್ಕದಿಂದ ಸೋಂಕು ತಗಲಿದೆ . ಹೊರರಾಜ್ಯ ದಿಂದ  ಬಂದ ಮೂವರಿಗೆ  ಸೋಂಕು  ಪತ್ತೆಯಾಗಿದೆ .33 ಮಂದಿ  ಗುಣಮುಖರಾಗಿ ಬಿಡುಗಡೆ ಗೊಂಡಿದ್ದಾರೆ . 4504 ಮಂದಿ  ನಿಗಾದಲ್ಲಿದ್ದಾರೆ.   ಜಿಲ್ಲೆಯಲ್ಲಿ ಇದುವರೆಗೆ 2,588 ಮಂದಿಗೆ ಸೋಂಕು ತಗಳಿದ್ದು . ಈ ಪೈಕಿ 1103 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ 1476 ಮಂದಿ ಗುಣಮುಖರಾಗಿದ್ದಾರೆ .

ಇದುವರೆಗೆ 9 ಮಂದಿ ಬಲಿಯಾಗಿದ್ದಾರೆ . ಶನಿವಾರ ಕಾಸರಗೋಡು ನಾಗರಾಭಾ ವ್ಯಾಪ್ತಿಯಲ್ಲಿ  16, ತ್ರಿಕ್ಕರಿಪುರ 10,  ಕುಂಬಳೆ 5, ಮಂಗಲ್ಪಾಡಿ ಮತ್ತು  ಮಂಜೇಶ್ವರ ತಲಾ 4,  ಮಧೂರು , ಚೆಮ್ನಾಡ್ ತಲಾ 3, ಚೆಂಗಳ , ಮೊಗ್ರಾಲ್ ಪುತ್ತೂರು ಮೊದಲಾದೆಡೆ ತಲಾ ಒಬ್ಬರಿಗೆ ಸೂನ್ಕು ಪತ್ತೆಯಾಗಿದೆ ನಾಲ್ವರು ಆರೋಗ್ಯ ಸಿಬಂದಿಗಳಿಗೆ ಸೋಂಕು ಕಾಸರಗೋಡು :  ಕಾಸರಗೋಡು ನಗರಸಭೆಯ ಇಬ್ಬರು  ಆರೋಗ್ಯ ಸಿಬಂದಿಗಳಿಗೆ  ಶನಿವಾರ ಸೋಂಕು ದ್ರಢಪಟ್ಟಿದೆ.  ಚೆಂಗಳ , ತ್ರಿಕ್ಕರಿಪುರ  ಗ್ರಾಮ ಪಂಚಾಯತ್ ಆರೋಗ್ಯ ಸಿಬಂದಿಗಳಿಗೆ ಕೊರೋನಾ ಸೋಂಕು ದ್ರಢಪಟ್ಟಿದೆ 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು