News Karnataka Kannada
Monday, April 15 2024
Cricket
ಕರ್ನಾಟಕ

ಕಾಸರಗೋಡಿನಲ್ಲಿ ಆ.೬ರ ತನಕ ಭಾರೀ ಮಳೆ ಸಾಧ್ಯತೆ

Photo Credit :

ಕಾಸರಗೋಡಿನಲ್ಲಿ ಆ.೬ರ ತನಕ ಭಾರೀ ಮಳೆ  ಸಾಧ್ಯತೆ

ಕಾಸರಗೋಡು : ಜಿಲ್ಲೆಯಲ್ಲಿ ಆಗಸ್ಟ್ ಆರರ ತನಕ ಭಾರೀ ಮಳೆ ಸುರಿಯಲಿದ್ದು , ಈ ಹಿನ್ನಲೆಯಲ್ಲಿ  ಆರಂಜ್ ಅಲರ್ಟ್ ಘೋಷಿಸಲಾಗಿದೆ .
 
 
ಬಂಗಾಲ ಕೊಲ್ಲಿಯಲ್ಲಿ ವಾಯುಭಾರ ಕುಸಿತ  ಉಂಟಾದ   ಹಿನ್ನಲೆಯಲ್ಲಿ  ಕೇರಳದಲ್ಲಿ  ಮುಂದಿನ ದಿನಗಳಲ್ಲಿ  ಭಾರೀ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ  ಮುನ್ನೆಚ್ಚರಿಕೆ ನೀಡಿದೆ.
 
ಮಳೆಯ ಮುನ್ನಚ್ಚರಿಕೆ ಹಿನ್ನಲೆಯಲ್ಲಿ ಜಿಲ್ಲಾಡಳಿತ ಮುಂಜಾಗ್ರತಾ   ಕ್ರಮ ತೆಗೆದುಕೊಳ್ಳಬೇಕು.  ತಗ್ಗು ಪ್ರದೇಶದ  ಜನರು ಈ ಬಗ್ಗೆ   ಮುನ್ನೆಚ್ಚರಿಕೆ   ವಹಿಸಬೇಕು . ಪ್ರವಾಹ , ಭೂಕುಸಿತ ಉಂಟಾಗುವ ಸಾಧ್ಯತೆ ಮನಗಂಡು  ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ   

 
 
 
 

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು