News Karnataka Kannada
Monday, April 22 2024
Cricket
ಕರ್ನಾಟಕ

ಉ.ಕನ್ನಡ ಜಿಲ್ಲೆಯಲ್ಲಿ 59 ಕೊರೊನಾ ಪ್ರಕರಣ ದೃಢ

Photo Credit :

ಉ.ಕನ್ನಡ ಜಿಲ್ಲೆಯಲ್ಲಿ 59 ಕೊರೊನಾ ಪ್ರಕರಣ ದೃಢ

ಕಾರವಾರ:ಉತ್ತರ ಕನ್ನಡ ಜಿಲ್ಲೆಯಲ್ಲಿ ಗುರುವಾರ 59 ಕೊರೊನಾ ಸೋಂಕಿತರು ಪತ್ತೆಯಾಗಿದ್ದು ಈ ಮೂಲಕ ಸೋಂಕಿತರ ಸಂಖ್ಯೆ 3068 ಪ್ರಕರಣ ದಾಖಲಾಗಿದೆ.

ಪತ್ತೆಯಾದ ಸೋಂಕಿತರ ಪೈಕಿ ಕಾರವಾರ 1, ಅಂಕೋಲಾ 4, ಕುಮಟಾ 7, ಹೊನ್ನಾವರ 1, ಭಟ್ಕಳ 8, ಶಿರಸಿ 6, ಸಿದ್ದಾಪುರ 8, ಮುಂಡಗೋಡ 2, ಹಳಿಯಾಳ 18, ಜೊಯಿಡಾದಲ್ಲಿ 4 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.

ಅದರಂತೆ ಜಿಲ್ಲೆಯಲ್ಲಿ 43 ಕೊರೊನಾ ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಜಿಲ್ಲೆಯ ವಿವಿಧ ತಾಲೂಕಿನ ಕೊವಿಡ್ ವಾರ್ಡ್ ನಲ್ಲಿ ದಾಖಲಾಗಿದ್ದ ಕೊರೊನಾ ಸೋಂಕಿತರ ಪೈಕಿ ಕಾರವಾರ 6, ಅಂಕೋಲಾ 3. ಹೊನ್ನಾವರ 4, ಭಟ್ಕಳ 5, ಶಿರಸಿ 5, ಯಲ್ಲಾಪುರ 10, ಮುಂಡಗೋಡ 2, ಹಳಿಯಾಳ ದಲ್ಲಿ 8 ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟೂ 2113 ಜನರು ಗುಣಮುಖರಾಗಿದ್ದು 927 ಜನರು ಚಿಕಿತ್ಸೆಪಡೆಯುತ್ತಿದ್ದು ಇದರಲ್ಲಿ 131 ಜನರು ಹೋಮ್ ಐಸೋಲೇಶನ್ ಇದ್ದಾರೆ.

ಎರಡು ಸಾವು:ಕೊರೊನಾ ಸೋಂಕಿತರಾಗಿದ್ದ ಭಟ್ಕಳ 1, ಶಿರಸಿಯ 1 ಸೇರಿ ಇಬ್ಬರು ಮೃತಪಟ್ಟಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ 28ಕ್ಕೆ ಏರಿಕೆಯಾಗಿದೆ. ಈವರೆಗೆ ಕಾರವಾರ 4, ಅಂಕೋಲಾ 2, ಹೊನ್ನಾವರ 2, ಭಟ್ಕಳ 7, ಶಿರಸಿ 5, ಯಲ್ಲಾಪುರ 1, ಮುಂಡಗೋಡ 1, ಹಳಿಯಾಳದಲ್ಲಿ 6 ಜನರ ಈವರೆಗೆ ಮೃತಪಟ್ಟಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು