News Karnataka Kannada
Thursday, April 18 2024
Cricket
ಕರ್ನಾಟಕ

ಉ.ಕನ್ನಡ ಜಿಲ್ಲೆಯಲ್ಲಿ 125 ಕೊರೊನಾ ಸೋಂಕು ದೃಢ

Photo Credit :

ಉ.ಕನ್ನಡ ಜಿಲ್ಲೆಯಲ್ಲಿ 125 ಕೊರೊನಾ ಸೋಂಕು ದೃಢ

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಬುಧವಾರ 125 ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿದೆ. ಸೋಂಕಿತರ ಸಂಖ್ಯೆ ಮತ್ತೇ ಏರಿಕೆಯಾಗಿದ್ದರಿಂದ ಇದರಿಂದ ಜನರ ಆತಂತ ಸೃಷ್ಟಿಯಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಈವರೆಗೆ 2409 ಪ್ರಕರಣಗಳು ದಾಖಲಾಗಿದೆ.

ಈ ಪೈಕಿ ಕಾರವಾರ 30, ಅಂಕೋಲಾ 10, ಕುಮಟಾ 17, ಹೊನ್ನಾವರ 3, ಭಟ್ಕಳ 10, ಶಿರಸಿ 1, ಸಿದ್ದಾಪುರ 1, ಯಲ್ಲಾಪುರ 3, ಮುಂಡಗೋಡ 16, ಹಳಿಯಾಳ 33 ಹಾಗೂ ಜೊಯಿಡಾದಲ್ಲಿ 1 ಪ್ರಕರಣಗಳು ದಾಖಲಾಗಿದೆ. ಕಾರವಾರದಲ್ಲಿ 30 ಹಾಗೂ ಹಳಿಯಾಳದಲ್ಲಿ 33  ಪ್ರಕರಣ ದಾಖಲಾಗಿದ್ದು ಜನರ ಆತಂಕಕ್ಕೆ ಕಾರಣವಾಗಿದೆ.

78 ಜನರು ಗುಣಮುಖ: ಜಿಲ್ಲೆಯ ವಿವಿಧ ಕೋವಿಡ್ ವಾರ್ಡ್ ನಲ್ಲಿ ದಾಖಲಾಗಿದ್ದ 78 ಜನರು ಗುಣಮುಖರಾಗಿದ್ದಾರೆ. ಈ ಪೈಕಿ ಕಾರವಾರ 5, ಅಂಕೋಲಾ 12, ಕುಮಟಾ 3, ಶಿರಸಿ 9, ಮುಂಡಗೋಡ 25, ಹಳಿಯಾಳದಲ್ಲಿ 24 ಜನರ ಗುಣಮಖರಾಗಿ ಬಿಡುಗಡೆಯಾಗಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು