News Karnataka Kannada
Monday, April 22 2024
Cricket
ಕರ್ನಾಟಕ

ಉ. ಕನ್ನಡದಲ್ಲಿ ಇಬ್ಬರು ಆರೋಗ್ಯ ಸಿಬ್ಬಂದಿ ಸಹಿತ 33 ಮಂದಿಗೆ ಕೊರೊನಾ ದೃಢ

Photo Credit :

ಉ. ಕನ್ನಡದಲ್ಲಿ ಇಬ್ಬರು ಆರೋಗ್ಯ ಸಿಬ್ಬಂದಿ ಸಹಿತ 33 ಮಂದಿಗೆ ಕೊರೊನಾ ದೃಢ

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ 33 ಕೊರೊನಾ ಪ್ರಕರಣಗಳು ದೃಢಪಟ್ಟಿದೆ. ಈ ಪೈಕಿ ಮುಡಗೋಡ 13, ಕಾರವಾರ 10, ಹಳಿಯಾಳ 8, ಹೊನ್ನಾವರ 1, ಶಿರಸಿ 1, ಪ್ರಕರಣ ದೃಢಪಟ್ಟಿದೆ.

ಸೋಂಕು ಪತ್ತೆಯಾದವರ ಪೈಕಿ  ಪುರುಷರು 17 ಹಾಗೂ 16 ಜನ ಮಹಿಳೆಯರು.  ಇವರಲ್ಲಿ ಕಾರವಾರ ಹಾಗೂ ಶಿರಸಿಯ ತಲಾ ಒಬ್ಬರು ಆರೋಗ್ಯ ಸಿಬ್ಬಂದಿಗಳಿಗೂ ಕೊರೊನಾ ವಕ್ಕಸಿಕೊಂಡಿದೆ.

ಮುಂಡಗೋಡ ತಾಲೂಕಿನಲ್ಲಿ 13 ಪ್ರಕರಣಗಳು ಖಚಿತಗೊಂಡಿದ್ದು ಇವರಲ್ಲಿ ಸೋಂಕಿತನ ಸಂಖ್ಯೆ 23158ಯ  36, 38, 36  ವರ್ಷದ ಮಹಿಳೆ, 17ರ, 26 ಯುವತಿ, 14 ,12,15 ರ ಬಾಲಕ, 43 ರ ಪುರುಷ ,7, 8ರ ಬಾಲಕಿ ಪ್ರಾಥಮಿಕ ಸಂಪರ್ಕಕ್ಕೆ ಬಂದ ಹಿನ್ನೆಲೆಯಲ್ಲಿ ಸೋಂಕಿತರಾಗಿದ್ದಾರೆ. ಮಂಗಳೂರಿಗೆ ಪ್ರಯಾಣಿಸಿದ 26 ಯುವತಿ, ಬೆಂಗಳೂರಿನಿಂದ ಬಂದ 12 ಬಾಲಕನಲ್ಲೂ ಸೋಂಕು ಕಾಣಿಸಿಕೊಂಡಿದ್ದಾರೆ. ಅದರಂತೆ ಹಳಿಯಾಳ ಎಂಟು ಪ್ರಕರಣಗಳು ದ್ವಿತೀಯ ಹಂತದಿಂದ ಸೋಂಕಿತಾಗಿದ್ದಾರೆ. ಇದು ಹಳಿಯಾಳದಲ್ಲಿ ಆತಂಕ ಸೃಷ್ಟಿ ಮಾಡಿದೆ. ಇವರಲ್ಲಿ 82 ವರ್ಷದ ವೃದ್ಧೆ, 34, 40, 40 59 ರ ಮಹಿಳೆ, 3 ರ ಗಂಡು ಮಗು, 32ರ ಪುರುಷ, 26 ರ ಯುವತಿಯಲ್ಲಿ ಸೋಂಕು ಪತ್ತೆಯಾಗಿದೆ.

ಕಾರವಾರದಲ್ಲಿ 10 ಪ್ರಕರಣಗಳು ಪತ್ತೆಯಾಗಿದ್ದು ಅದರಲ್ಲಿ 43, 34, 31, 30 36 ಪುರುಷರ , 86 ವೃದ್ದೆಯ ಟ್ರಾವೆಲ್ ಹಿಸ್ಟಿ ಪತ್ತೆ ಕಾರ್ಯ ನಡೆದಿದೆ. 37 ರ ವ್ಯಕ್ತಿ ಬೆಂಗಳೂರಿನಿಂದ ವಾಪಸ್ ಬಂದಿದ್ದು, 28 ರ ಯುವಕ ಯುರೋಪ, 45 ರ ವ್ಯಕ್ತಿ ಮಂಗಳೂರಿನಿಂದ ವಾಪಸ್ ಬಂದಿದ್ದು ಆರೋಗ್ಯ ಸಹಾಯಕಿ 25ರ ಯವತಿಯಲ್ಲಿ ಸೋಂಕು ದೃಢವಾಗಿದೆ. ಹೊನ್ನಾವರ ತಾಲೂಕಿನ 80 ವೃದ್ಧ ಪ್ರಯಾಣದ ಇತಿಹಾಸ ಪತ್ತೆ ಮಾಡಲಾಗುತ್ತಿದೆ. ಶಿರಸಿಯ 28ರ ಯುವತಿ ಆರೋಗ್ಯ ಸಿಬ್ಬಂದಿಯಲ್ಲಿ ಸೋಂಕು ಪತ್ತೆಯಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು