News Karnataka Kannada
Tuesday, April 16 2024
Cricket
ಕರ್ನಾಟಕ

ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಶಾಕ್: ಒಂದೇ ದಿನಕ್ಕೆ 76 ಪ್ರಕರಣ ದೃಢ

Photo Credit :

ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಶಾಕ್: ಒಂದೇ ದಿನಕ್ಕೆ 76 ಪ್ರಕರಣ ದೃಢ

ಕಾರವಾರ:ಉತ್ತರ ಕನ್ನಡ ಜಿಲ್ಲೆಯಲ್ಲಿ ಅತೀ ಹೆಚ್ಚು ಪ್ರಕರಣ ದಾಖಲಾಗುವ ಮೂಲಕ ಕೊರೊನಾ ಆಘಾತವಾಗಿದೆ. ಒಂದೇ ದಿನಕ್ಕೆ 76 ಪ್ರಕರಣ ದಾಖಲಾಗಿದ್ದು ಜನರು ಆತಂಕದಲ್ಲಿದ್ದಾರೆ. ಒಟ್ಟೂ ಸೋಂಕಿತರ ಸಂಖ್ಯೆ 775ಕ್ಕೆ ಏರಿಕೆಯಾಗಿದೆ.

ಜಿಲ್ಲೆಯಲ್ಲೇ ಅತೀ ಹೆಚ್ಚು 37 ಪ್ರಕರಣ ಹಳಿಯಾಳ ತಾಲೂಕಿನಲ್ಲಿ ದೃಢಪಟ್ಟಿವೆ. ಉಳಿದಂತೆ ಯಲ್ಲಾಪುರ 16, ಶಿರಸಿ 8, ಕುಮಟಾ 6, ಕಾರವಾರ 4, ಮುಂಡಗೋಡ 3 ಹಾಗೂ ಭಟ್ಕಳದಲ್ಲಿ 2 ಪ್ರಕರಣಗಳು ದೃಢ ಪಟ್ಟಿವೆ.

ಭಟ್ಕಳದಲ್ಲಿ ಇಬ್ಬರು ಹಾಗೂ ದಾಂಡೇಲಿಯಲ್ಲಿ ಓರ್ವರು ಸೇರಿ ಒಟ್ಟೂ ಮೂರು ಸಾವು ಸಂಭವಿಸಿರುವ ಬಗ್ಗೆ ಜಿಲ್ಲಾ ಆರೋಗ್ಯ ಇಲಾಖೆಯ ಹೆಲ್ತ್ ಬುಲೆಟಿನ್ ದೃಢಪಡಿಸಿದ್ದು ಒಟ್ಟೂ ಸಾವಿನ ಸಂಖ್ಯೆ 8ಕ್ಕೆ ತಲುಪಿದೆ. ಇನ್ನು ಸಕ್ರಿಯ ಸೋಂಕಿತರ ಸಂಖ್ಯೆ 500 ಸನಿಹದತ್ತ ಸಾಗುತ್ತಿದೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು