News Karnataka Kannada
Wednesday, April 17 2024
Cricket
ಕರ್ನಾಟಕ

ಇಂದು ಕಾಸರಗೋಡಿನಲ್ಲಿ 152 ಮಂದಿಗೆ ಕೊರೊನಾ

Photo Credit :

ಇಂದು ಕಾಸರಗೋಡಿನಲ್ಲಿ  152 ಮಂದಿಗೆ ಕೊರೊನಾ

ಕಾಸರಗೋಡು :   ಜಿಲ್ಲೆಯಲ್ಲಿ    ಗುರುವಾರ ಕೊರೋನಾ ಸೋಂಕಿತರ ಸಂಖ್ಯೆ ನೂರರ ಗಡಿ ದಾಟಿದೆ. 152 ಮಂದಿಗೆ ಸೋಂಕು ದ್ರಢಪಟ್ಟಿದ್ದು , 139 ಮಂದಿಗೆ ಸಂಪರ್ಕದಿಂದ ಸೋಂಕು ತಗಲಿದೆ  ವಿದೇಶದಿಂದ ಬಂದ 6 ಮತ್ತು ಹೊರರಾಜ್ಯಗಳಿಂದ  ಬಂದ 7 ಮಂದಿಗೆ ಸೋಂಕು ಪತ್ತೆಯಾಗಿದೆ  61 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. 

       ಕಾಸರ ಗೋಡು ನಗರ ಸಭಾ ವ್ಯಾಪ್ತಿಯಲ್ಲಿ        ಅತ್ಯಧಿಕ ಪ್ರಕರಣಗಳು ಪತ್ತೆಯಾಗಿವೆ. 29 ಸೋಂಕು ಪತ್ತೆಯಾಗಿವೆ. ಪಲ್ಲಿಕೆರೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 21, ಪಡ  ನ್ನ 14,        ಚೆಂಗಳ 14, ತ್ರ ಕ್ಕರಿಪುರ 15, ಉದುಮ 11,ಕುಂಬಳೆ 6, ಮಧೂರು, ವರ್ಕಾಡಿ, ಪಿಲಿ     ಕ್ಕೋಡ್ ತಲಾ 3,ಪುತ್ತಿಗೆ, ಮೀ0 ಜ  ‘ ಪುತ್ತಿಗೆ, ಮೊಗ್ರಾಲ್ ‘ಕಳ್ಳಾ ರ್ ತಲಾ    ಒಬ್ಬರಿಗೆ ಸೋಂಕು ಪತ್ತೆಯಾಗಿವೆ.         .ಇದುವರೆಗೆ ಜಿಲ್ಲೆಯಲ್ಲಿ 2,347 ಮಂದಿಗೆ ಸೋಂಕು ತಗಲಿದ್ದು, 1626 ಮಂದಿಗೆ ಸಂಪರ್ಕದಿಂದ ಸೋಂಕು ದ್ರಢಪಟ್ಟಿದೆ . 1018 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

 

ಕಾಸರಗೋಡು   :  ಸಂಪರ್ಕ ಮೂಲ ಪತ್ತೆಯಾಗದ ಕೋವಿಡ್ ಸೋಂಕು ದ್ರಢಪಟ್ಟ ಪ್ರದೇಶಗಳ ಪೈಕಿ ಕಾಸರಗೋಡು ನಗರಸಭೆ ಹಾಗೂ ಪಳ್ಳಿಕೆರೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅತ್ಯಧಿಕ ಪ್ರಕರಣಗಳಿವೆ .

ಆಗಸ್ಟ್ ಐದರ ತನಕ 203 ಸಂಪರ್ಕ ಮೂಲ ಪತ್ತೆಯಾಗದ ಪ್ರಕರಣಗಳು ಪತ್ತೆಯಾಗಿವೆÿ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು