News Karnataka Kannada
Sunday, April 21 2024
Cricket
ಕರ್ನಾಟಕ

ಅ.16ರ ವರೆಗೆ ಕಾಸರಗೋಡಿನ ಕೆಲವೆಡೆ 144 ನಿಷೇಧಾಜ್ಞೆ ವಿಸ್ತರಣೆ

Photo Credit :

ಅ.16ರ ವರೆಗೆ ಕಾಸರಗೋಡಿನ ಕೆಲವೆಡೆ 144 ನಿಷೇಧಾಜ್ಞೆ ವಿಸ್ತರಣೆ

ಕಾಸರಗೋಡು: ಸಂಪರ್ಕದಿಂದ ಕೊರೋನ ಹರಡುತ್ತಿರುವ ಹಿನ್ನಲೆಯಲ್ಲಿ ಮಂಜೇಶ್ವರ , ಕುಂಬಳೆ , ,ಬದಿಯಡ್ಕ, ಕಾಸರಗೋಡು , ,ವಿದ್ಯಾನಗರ , ಮೇಲ್ಪರಂಬ , ಬೇಕಲ ,ಹೊಸದುರ್ಗ , ನೀಲೇಶ್ವರ , ಚಂದೇರ ಪೊಲೀಸ್ ಠಾಣಾ ವ್ಯಾಪ್ತಿ ಹಾಗೂ ಪರಪ್ಪ , ಒಡೆಯಂಚಾಲ್ , ಪನತ್ತಡಿ ಪೇಟೆಗಳಲ್ಲಿ ವಿಧಿಸಲಾಗಿದ್ದ 144 ನಿಷೇಧಾಜ್ಞೆಯನ್ನು ಅಕ್ಟೋಬರ್ 16 ರ ತನಕ ವಿಸ್ತರಿಸಿ ಜಿಲ್ಲಾಧಿಕಾರಿ ಡಾ . ಡಿ . ಸಜಿತ್ ಬಾಬು ಆದೇಶ ನೀಡಿದ್ದಾರೆ .

ಕೊರೋನ ಸೋಂಕು ಭಾರೀ ಪ್ರಮಾಣದಲ್ಲಿ ಹರಡುತ್ತಿ ದ್ದು , ಈ ಹಿನ್ನಲೆಯಲ್ಲಿ ಕೇರಳದಲ್ಲಿ ಅಕ್ಟೋಬರ್ 3 ರಿಂದ 31 ರ ತನಕ ನಿಷೇಧಾಜ್ಞೆ ಜಾರಿಗೆ ತರಲಾಗಿದ್ದು , ಕಾಸರಗೋಡಿನಲ್ಲಿ ನಿಷೇಧಾಜ್ಞೆ ಯಲ್ಲಿ ಅಲ್ಪ ವಿನಾಯಿತಿ ನೀಡಲಾಗಿತ್ತು . ಮೊದಲ ಹಂತದಲ್ಲಿ ಅಕ್ಟೊಬರ್ 9 ರ ತನಕ ನಿಷೇಧಾಜ್ಞೆ ಘೋಷಿಸಲಾಗಿತ್ತು . ಸೋಂಕು ನಿಯಂತ್ರಣಕ್ಕೆ ಬರದ ಹಿನ್ನಲೆಯಲ್ಲಿ ಅಕ್ಟೋಬರ್ 16 ರ ತನಕ ವಿಸ್ತರಿಸಲಾಗಿದೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು