News Karnataka Kannada
Sunday, April 21 2024
Cricket
ಕರ್ನಾಟಕ

ಅಬಕಾರಿ ಅಕ್ರಮ ತಡೆಗೆ ಕ್ರಮ: ಮಾಹಿತಿ ನೀಡಲು ಅಬಕಾರಿ ಉಪ ಆಯುಕ್ತರ ಮನವಿ

Photo Credit :

ಅಬಕಾರಿ ಅಕ್ರಮ ತಡೆಗೆ ಕ್ರಮ: ಮಾಹಿತಿ ನೀಡಲು ಅಬಕಾರಿ ಉಪ ಆಯುಕ್ತರ ಮನವಿ

ಮಡಿಕೇರಿ: ಅಬಕಾರಿ ಆಯುಕ್ತರು ಬೆಂಗಳೂರು ಮತ್ತು ಅಬಕಾರಿ ಜಂಟಿ ಆಯುಕ್ತರು, ಮಂಗಳೂರು ವಿಭಾಗ ಇವರ ನಿರ್ದೇಶನದಂತೆ ಜಿಲ್ಲಾದ್ಯಂತ ಕಳ್ಳಭಟ್ಟಿ, ಸೇಂದಿ, ಬೆಲ್ಲದ ಕೊಳೆ ಸೇರಿದಂತೆ ಅಕ್ರಮ ಮದ್ಯ ಮಾರಾಟ ಸಂಬಂಧಿತ ಹಾಗೂ ಗಾಂಜ, ಡ್ರಗ್ಸ್, ಆಫೀಮು ಸೇರಿದಂತೆ ಮಾದಕ ವಸ್ತುಗಳ ಸೇವನೆ ಹಾಗೂ ಮಾರಾಟ ನಿಯಂತ್ರಿಸುವ ಸಂಬಂಧ ಸಾರ್ವಜನಿಕರು ಮಾಹಿತಿ ನೀಡಿ, ಜಿಲ್ಲೆಯಲ್ಲಿ ಅಬಕಾರಿ ಅಕ್ರಮಗಳನ್ನು ತಡೆಗಟ್ಟಲು ಸಹಕರಿಸುವಂತೆ ಅಬಕಾರಿ ಉಪ ಆಯುಕ್ತರಾದ ಬಿಂದುಶ್ರೀ ಅವರು ಕೋರಿದ್ದಾರೆ.

ಮಾಹಿತಿಯನ್ನು ಅಬಕಾರಿ ಉಪ ಆಯುಕ್ತರ ಕಚೇರಿ ಕೊಡಗು ಜಿಲ್ಲೆ, ಮಡಿಕೇರಿ ಕಂಟ್ರೋಲ್ ರೂಂ. ನಿರ್ವಹಣಾಧಿಕಾರಿ 08272-229110 (ಟೋಲ್ ಫ್ರೀ), ಅಬಕಾರಿ ಉಪ ಆಯುಕ್ತರು, ಮಡಿಕೇರಿ ಕೊಡಗು ಜಿಲ್ಲೆ 9449597135, ಅಬಕಾರಿ ನಿರೀಕ್ಷಕರು ವಿಜಕ್ಷಣಾ ದಳ 9449597137, ಅಬಕಾರಿ ನಿರೀಕ್ಷಕರ ಕಚೇರಿ, ಮಡಿಕೇರಿ ವಲಯ, ಅಬಕಾರಿ ನಿರೀಕ್ಷಕರು 9449597139, ಅಬಕಾರಿ ಉಪ ಅಧೀಕ್ಷಕರ ಕಚೇರಿ, ಮಡಿಕೇರಿ ಉಪ ವಿಭಾಗ, ಅಬಕಾರಿ ಉಪ ಅಧೀಕ್ಷಕರು 9449597780, ಅಬಕಾರಿ ನಿರೀಕ್ಷಕರ ಕಚೇರಿ, ಸೋಮವಾರಪೇಟೆ ವಲಯ, ಅಬಕಾರಿ ನಿರೀಕ್ಷಕರು 9449252456/ 9448675495, ಅಬಕಾರಿ ಉಪ ಅಧೀಕ್ಷಕರ ಕಚೇರಿ, ಸೋಮವಾರಪೇಟೆ ಉಪ ವಿಭಾಗ, ಅಬಕಾರಿ ಉಪ ಅಧೀಕ್ಷಕರು 9449597136, ಅಬಕಾರಿ ನಿರೀಕ್ಷಕರ ಕಚೇರಿ, ವಿರಾಜಪೇಟೆ ವಲಯ, ಅಬಕಾರಿ ನಿರೀಕ್ಷಕರು 9449597141, ಅಬಕಾರಿ ಉಪ ಅಧೀಕ್ಷಕರ ಕಚೇರಿ ವಿರಾಜಪೇಟೆ ಉಪ ವಿಭಾಗ, ಅಬಕಾರಿ ಉಪ ಅಧೀಕ್ಷಕರು 9449597140 ನ್ನು ಸಂಪರ್ಕಿಸುವಂತೆ ಅಬಕಾರಿ ಉಪ ಆಯುಕ್ತರಾದ ಬಿಂದುಶ್ರೀ ಅವರು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು