Bengaluru 22°C
Ad

ಕಂಗನಾ ರಣಾವತ್​ ನಟನೆಯ ‘ಎಮರ್ಜೆನ್ಸಿ’ ಚಿತ್ರಕ್ಕೆ ಸೆನ್ಸಾರ್‌ ಸಮ್ಮತಿ, ಪ್ರಮಾಣ ಪತ್ರ

ಸಂಸದೆ ಕಂಗನಾ ರಣೌತ್‌ ನಟನೆ ಮತ್ತು ನಿರ್ದೇಶನದ ವಿವಾದಿತ “ಎಮರ್ಜೆನ್ಸಿ’ಸಿನೆಮಾ ಬಿಡುಗಡೆಗೆ ಸೆನ್ಸಾರ್‌ ಮಂಡಳಿ ಒಪ್ಪಿದೆ. 3 ದೃಶ್ಯಗಳಿಗೆ ಕತ್ತರಿ ಹಾಕಲು ಸೂಚಿಸಿದ್ದು, ಯು/ಎ ಪ್ರಮಾಣಪತ್ರ ನೀಡಿದೆ. ವಿವಾದಿತ ಐತಿಹಾಸಿಕ ಉಲ್ಲೇಖಗಳಿಗೆ ಪುರಾವೆ ಒದಗಿಸುವಂತೆ ಷರತ್ತು ವಿಧಿಸಿದೆ.

ಮುಂಬಯಿ: ಸಂಸದೆ ಕಂಗನಾ ರಣೌತ್‌ ನಟನೆ ಮತ್ತು ನಿರ್ದೇಶನದ ವಿವಾದಿತ “ಎಮರ್ಜೆನ್ಸಿ’ಸಿನೆಮಾ ಬಿಡುಗಡೆಗೆ ಸೆನ್ಸಾರ್‌ ಮಂಡಳಿ ಒಪ್ಪಿದೆ. 3 ದೃಶ್ಯಗಳಿಗೆ ಕತ್ತರಿ ಹಾಕಲು ಸೂಚಿಸಿದ್ದು, ಯು/ಎ ಪ್ರಮಾಣಪತ್ರ ನೀಡಿದೆ. ವಿವಾದಿತ ಐತಿಹಾಸಿಕ ಉಲ್ಲೇಖಗಳಿಗೆ ಪುರಾವೆ ಒದಗಿಸುವಂತೆ ಷರತ್ತು ವಿಧಿಸಿದೆ.

ಸಿಖ್‌ ಧರ್ಮೀಯರನ್ನು ಚಿತ್ರದಲ್ಲಿ ತಪ್ಪಾಗಿ ಬಿಂಬಿಸಲಾಗಿದೆ ಎಂದು ಆರೋಪಿಸಿ ಪ್ರತಿಭಟನೆಗಳು ನಡೆದಿದ್ದ ಕಾರಣ ನಿಗದಿತ ಅವಧಿಯಲ್ಲಿ ಸೆನ್ಸಾರ್‌ ಮಂಡಳಿಯಿಂದ ಪತ್ರ ಪಡೆಯಲು ಚಿತ್ರತಂಡ ವಿಫ‌ಲವಾಗಿತ್ತು. ಇದೇ ಕಾರಣದಿಂದಾಗಿ ಚಿತ್ರ ಬಿಡುಗಡೆಯನ್ನು ಮುಂದೂಡಲಾಗಿತ್ತು.
Ad
Ad
Nk Channel Final 21 09 2023