Bengaluru 27°C
Ad

ಮೋದಿ ಕ್ಯಾಬಿನೆಟ್‌ನ ನೂತನ ಕೇಂದ್ರ ಸಚಿವರ ಪಟ್ಟಿ ಇಲ್ಲಿದೆ

ಇಂದು ಸಂಜೆ ನರೇಂದ್ರ ಮೋದಿ ಅವರ ಜೊತೆಗೆ ಬಿಜೆಪಿಯ 35 ಮಂದಿ ಹಾಗೂ ಎನ್‌ಡಿಎಯಿಂದ 11 ಮಂದಿ ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡುವ ಸಾಧ್ಯತೆ ಇದೆ. 

ನವದೆಹಲಿ:  ಇಂದು ಸಂಜೆ ನರೇಂದ್ರ ಮೋದಿ ಅವರ ಜೊತೆಗೆ ಬಿಜೆಪಿಯ 35 ಮಂದಿ ಹಾಗೂ ಎನ್‌ಡಿಎಯಿಂದ 11 ಮಂದಿ ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡುವ ಸಾಧ್ಯತೆ ಇದೆ.

Ad

ಅಮಿತ್ ಶಾ, ಜೈ ಶಂಕರ್​, ನಿರ್ಮಲಾ ಸೀತಾರಾಮನ್ ಅವರಿಗೆ ಮತ್ತೆ ಮಂತ್ರಿ ಸ್ಥಾನ ಫಿಕ್ಸ್ ಆಗಿದೆ. ಇನ್ನು, ಹರದೀಪ್ ಪುರಿ, RLD ಪಕ್ಷದ ಜಯಂತ್ ಚೌಧರಿ, LJP ಪಕ್ಷದ ಚಿರಾಗ್ ಪಾಸ್ವಾನ್‌, JDU ಪಕ್ಷದ ರಾಮನಾಥ್ ಅವರಿಗೂ ಕೇಂದ್ರ ಸಚಿವ ಸ್ಥಾನ ಖಾತ್ರಿಯಾಗಿದೆ.

Ad

ಸಂಭಾವ್ಯ ಸಚಿವರ ಪಟ್ಟಿ ಹೀಗಿದೆ :

Ad

ರಾಜನಾಥ್ ಸಿಂಗ್, ಉತ್ತರ ಪ್ರದೇಶ
ನಿತಿನ್ ಗಡ್ಕರಿ, ಮಹಾರಾಷ್ಟ
ಅಮಿತ್ ಶಾ, ಗುಜರಾತ್
ನಿರ್ಮಲಾ ಸೀತಾರಾಮನ್, ಕರ್ನಾಟಕ
ಅಶ್ವಿನಿ ವೈಷ್ಣವ್, ಒಡಿಶಾ
ಪಿಯೂಷ್ ಗೋಯೆಲ್, ಮಹಾರಾಷ್ಟ್ರ
ಮನ್ಸುಖ್ ಮಾಂಡವಿಯಾ, ಗುಜರಾತ್
ಅರ್ಜುನ್ ಮೇಘವಾಲ್, ರಾಜಸ್ಥಾನ
ಶಿವರಾಜ್ ಸಿಂಗ್, ಮಧ್ಯಪ್ರದೇಶ
ಸುರೇಶ್ ಗೋಪಿ, ಕೇರಳ
ಮನೋಹರ್ ಖಟ್ಟರ್, ಹರಿಯಾಣ
ಸರ್ವಂದ ಸೋನೋವಾಲ್, ಈಶಾನ್ಯ
ಕಿರಣ್ ರಿಜಿಜು, ಈಶಾನ್ಯ
ರಾವ್ ಇಂದರ್ಜೀತ್, ಹರಿಯಾಣ
ಜಿತೇಂದ್ರ ಸಿಂಗ್, ಜಮ್ಮು ಕಾಶ್ಮೀರ
ಕಮಲ್ಜೀತ್ ಸೆಹ್ರಾವತ್, ದೆಹಲಿ
ರಕ್ಷಾ ಖಡ್ಸೆ, ಮಹಾರಾಷ್ಟ್ರ
ಜಿ. ಕಿಶನ್ ರೆಡ್ಡಿ, ತೆಲಂಗಾಣ
ಹರ್ದೀಪ್ ಪುರಿ, ಪಂಜಾಬ್
ಗಿರಿರಾಜ್ ಸಿಂಗ್, ಬಿಹಾರ್
ನಿತ್ಯಾನಂದ ರಾಯ್, ಬಿಹಾರ
ಬಂಡಿ ಸಂಜಯ್ ಕುಮಾರ್, ತೆಲಂಗಾಣ
ರವನೀತ್ ಸಿಂಗ್ ಬಿಟ್ಟು, ಪಂಜಾಬ್
ಹೆಚ್‌.ಡಿ ಕುಮಾರಸ್ವಾಮಿ, ಕರ್ನಾಟಕ
ಶೋಭಾ ಕರಂದ್ಲಾಜೆ, ಕರ್ನಾಟಕ
ಹರ್ಷ್ ಮಲ್ಹೋತ್ರಾ, ದೆಹಲಿ
ಜಿತಿನ್ ಪ್ರಸಾದ, ಉತ್ತರಪ್ರದೇಶ
ಧರ್ಮೇಂದ್ರ ಪ್ರಧಾನ್, ಒಡಿಶಾ
ಗಜೇಂದ್ರ ಸಿಂಗ್ ಶೇಖಾವತ್, ರಾಜಸ್ಥಾನ
ಜ್ಯೋತಿರಾದಿತ್ಯ ಸಿಂಧಿಯಾ, ಮಧ್ಯಪ್ರದೇಶ
ಪಂಕಜ್ ಚೌಧರಿ, ಉತ್ತರ ಪ್ರದೇಶ
ಬಿ.ಎಲ್. ವರ್ಮಾ, ಉತ್ತರ ಪ್ರದೇಶ
ಅನ್ನಪೂರ್ಣ ದೇವಿ, ಜಾರ್ಖಂಡ್
ಭಾಗೀರಥ್ ಚೌಧರಿ ರಾಜ್, ರಾಜಸ್ಥಾನ
ಸಿ.ಆರ್ ಪಾಟೀಲ್, ಗುಜರಾತ್
ಅಜಯ್ ತಮ್ತಾ, ಉತ್ತರಾಖಂಡ

Ad
Ad
Ad
Nk Channel Final 21 09 2023