Bengaluru 23°C
Ad

ಕೆಂಪು ಕೋಟೆ ದಾಳಿ ಉಗ್ರನ ಕ್ಷಮದಾನ ಅರ್ಜಿ ತಿರಸ್ಕಾರ : ಮರಣದಂಡನೆ ಫಿಕ್ಸ್!

2000ನೇ ಇಸವಿಯ ಡಿಸೆಂಬರ್‌ 22ರ ದೆಹಲಿಯ ಐತಿಹಾಸಿಕ ಕೆಂಪು ಕೋಟೆ ದಾಳಿ ನಡೆಸಿದ ಉಗ್ರನ ಪ್ರಕರಣಕ್ಕೆ ಸಂಬಂಧಿಸಿದಂತೆ, ಪಾಕಿಸ್ತಾನ ಮೂಲದ ಉಗ್ರ ಮೊಹಮ್ಮದ್ ಆರಿಫ್ ಅಲಿಯಾಸ್ ಅಶ್ಪಾಕ್‌ಗೆ ಮರಣ ದಂಡನೆಯೇ ಫಿಕ್ಸ್ ಆಗಿದೆ.

ದೆಹಲಿ : 2000ನೇ ಇಸವಿಯ ಡಿಸೆಂಬರ್‌ 22ರ ದೆಹಲಿಯ ಐತಿಹಾಸಿಕ ಕೆಂಪು ಕೋಟೆ ದಾಳಿ ನಡೆಸಿದ ಉಗ್ರನ ಪ್ರಕರಣಕ್ಕೆ ಸಂಬಂಧಿಸಿದಂತೆ, ಪಾಕಿಸ್ತಾನ ಮೂಲದ ಉಗ್ರ ಮೊಹಮ್ಮದ್ ಆರಿಫ್ ಅಲಿಯಾಸ್ ಅಶ್ಪಾಕ್‌ಗೆ ಮರಣ ದಂಡನೆಯೇ ಫಿಕ್ಸ್ ಆಗಿದೆ.

Ad
300x250 2

ಉಗ್ರ ಸಲ್ಲಿಸಿದ್ದ ಕ್ಷಮದಾನ ಅರ್ಜಿಯನ್ನು ದ್ರೌಪದಿ ಮುರ್ಮು ತಿರಸ್ಕರಿಸಿದ್ದಾರೆ. ನವೆಂಬರ್ 3, 2022 ರಂದು ಆರಿಫ್ ಸಲ್ಲಿಸಿದ ಮರುಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು ಮತ್ತು ಪ್ರಕರಣದಲ್ಲಿ ಮರಣದಂಡನೆಯನ್ನು ಎತ್ತಿ ಹಿಡಿದಿತ್ತು. ಆ ಬಳಿಕ ಆತ ರಾಷ್ಟ್ರಪತಿಯವರಿಗೆ ಕ್ಷಮಾದಾನ ಅರ್ಜಿಯನ್ನು ಸಲ್ಲಿಸಿದ್ದ. ಇದೀಗ ರಾಷ್ಟ್ರಪತಿ ದ್ರೌಪದಿ ಮುರ್ಮು ಆತನ ಅರ್ಜಿಯನ್ನು ತಿರಸ್ಕರಿಸಿದ್ದಾರೆ.

Ad
Ad
Nk Channel Final 21 09 2023
Ad