Bengaluru 22°C
Ad

ಚುನಾವಣೆ : ಮೋದಿಗೆ ಬಹುಮತ ಬಾರದಕ್ಕೆ ಮನನೊಂದ ಬಿಜೆಪಿ ಕಾರ್ಯಕರ್ತ ಅತ್ಮಹತ್ಯೆ

ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ ವಿಫಲವಾಗಿರುವುದಕ್ಕೆ ಮನನೊಂದ ಹರಿಯಾಣದ ಬಿಜೆಪಿ ಕಾರ್ಯಕಾರ್ತರೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಚಂಡೀಗಢ : ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ ವಿಫಲವಾಗಿರುವುದಕ್ಕೆ ಮನನೊಂದ ಹರಿಯಾಣದ ಬಿಜೆಪಿ ಕಾರ್ಯಕಾರ್ತರೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Ad
300x250 2

ಮೃತ ವ್ಯಕ್ತಿಯನ್ನು ಸುಖ್ವಿಂದರ್‌(45) ಎಂದು ಗುರುತಿಸಲಾಗಿದೆ. ಈತ ಹರಿಯಾಣದ ಹಿಸಾರ್‌ ಜಿಲ್ಲೆಯ ತನ್ನ ಅತ್ತೆಯ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ʻಟೈಮ್ಸ್‌ ಆಫ್‌ ಇಂಡಿಯಾʼ ವರದಿ ಮಾಡಿದೆ. ಚಾರ್ಖಿ ದಾದ್ರಿಯ ನಂದಾ ಗ್ರಾಮದ ನಿವಾಸಿಯಾಗಿರುವ ಸುಖ್ವಿಂದರ್‌ ಹಲವು ವರ್ಷಗಳಿಂದ ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದ ಎಂದು ಆತನ ಸಹೋದರ ಜುಗ್ವಿಂದರ್‌ ಹೇಳಿದ್ದಾರೆ.

 

Ad
Ad
Nk Channel Final 21 09 2023
Ad