Bengaluru 21°C
Ad

ಗಣೇಶನಿಗೆ 20 ಕೆ.ಜಿ ಚಿನ್ನದ ಕಿರೀಟ ನೀಡಿದ ಅನಂತ್ ಅಂಬಾನಿ

ಈಗಾಗಲೇ ದೇಶದಾದ್ಯಂತ ಗಣೇಶ ಚತುರ್ಥಿ ಸಂಭ್ರಮ ಮನೆಮಾಡಿದ್ದು, ಈ ಮಧ್ಯೆ ಲಾಲ್ ಬಗ್ಚಾ ರಾಜ ಗಣೇಶನಿಗೆ ಅನಂತ್ ಅಂಬಾನಿ ಚಿನ್ನದ ಕಿರೀಟವನ್ನು ಉಡುಗೊರೆಯಾಗಿ ನೀಡಿದ್ದಾರೆ.

ಮುಂಬೈ: ಈಗಾಗಲೇ ದೇಶದಾದ್ಯಂತ ಗಣೇಶ ಚತುರ್ಥಿ ಸಂಭ್ರಮ ಮನೆಮಾಡಿದ್ದು, ಈ ಮಧ್ಯೆ ಲಾಲ್ ಬಗ್ಚಾ ರಾಜ ಗಣೇಶನಿಗೆ ಅನಂತ್ ಅಂಬಾನಿ ಚಿನ್ನದ ಕಿರೀಟವನ್ನು ಉಡುಗೊರೆಯಾಗಿ ನೀಡಿದ್ದಾರೆ.

ಪ್ರತಿವರ್ಷ ಮುಂಬೈನಲ್ಲಿ ಪ್ರತಿಷ್ಠಾಪಿಸಲಾಗುವ ಈ ಲಾಲ್ ಬಗ್ಚಾ ರಾಜ ಗಣೇಶ ದೇಶದಲ್ಲೇ ಅತೀ ದೊಡ್ಡ ಗಣೇಶೋತ್ಸವ ಎಂಬ ಕೀರ್ತಿ ಪಡೆದಿದೆ. ಈ ಗಣಪನನ್ನು ನೋಡಲು ಪ್ರತಿವರ್ಷ ಹಲವಾರು ಬಾಲಿವುಡ್ ಸೆಲೆಬ್ರಿಟಿಗಳು ಕೂಡ ಭೇಟಿ ಕೊಡುತ್ತಾರೆ. 20 ಕೆಜಿ ತೂಕದ ಚಿನ್ನದ ಕಿರೀಟವನ್ನು ಈ ಲಾಲ್ ಬಾಗ್ಚ್ ರಾಜ ಗಣೇಶನಿಗೆ ಉಡುಗೊರೆಯಾಗಿ ಅನಂತ್ ಅಂಬಾನಿ ನೀಡಿದ್ದಾರೆ. ಈ ಕಿರೀಟದ ಬೆಲೆ ಸುಮಾರು 15 ಕೋಟಿಕ್ ಎಂದು ಅಂದಾಜಿಸಲಾಗಿದೆ.

Ad
Ad
Nk Channel Final 21 09 2023