Bengaluru 22°C
Ad

ಅಮರನಾಥ ಯಾತ್ರೆ : ದರ್ಶನ ಮುಗಿಸಿ ಬಂದ ಮೊದಲ ಬ್ಯಾಚ್‌

ಪ್ರಸಿದ್ಧ ಅಮರನಾಥ ಯಾತ್ರೆಯು ಆರಂಭಗೊಂಡಿದೆ. ಯಾತ್ರೆಯ ಮೊದಲ ದಿನವಾದ ಶನಿವಾರ ಸುಮಾರ 14 ಸಾವಿರ ಯಾತ್ರಾಥ್ರಿಗಳು ದರ್ಶನ ಮುಗಿಸಿ ಮರಳಿದ್ದಾರೆ. ಇನ್ನೂ ಸಾವಿರಾರು ಮಂದಿ ದರ್ಶನಕ್ಕಾಗಿ ತಮ್ಮ ಯಾತ್ರೆ ಆರಂಭಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರ : ಪ್ರಸಿದ್ಧ ಅಮರನಾಥ ಯಾತ್ರೆಯು ಆರಂಭಗೊಂಡಿದೆ. ಯಾತ್ರೆಯ ಮೊದಲ ದಿನವಾದ ಶನಿವಾರ ಸುಮಾರ 14 ಸಾವಿರ ಯಾತ್ರಾಥ್ರಿಗಳು ದರ್ಶನ ಮುಗಿಸಿ ಮರಳಿದ್ದಾರೆ. ಇನ್ನೂ ಸಾವಿರಾರು ಮಂದಿ ದರ್ಶನಕ್ಕಾಗಿ ತಮ್ಮ ಯಾತ್ರೆ ಆರಂಭಿಸಿದ್ದಾರೆ.

Ad
300x250 2

ಹಿಮದಲ್ಲಿ ರೂಪುಗೊಂಡು ಶಿವಲಿಂಗದ ದರ್ಶನಕ್ಕಾಗಿ ಭಕ್ತಾದಿಗಳಲ್ಲಿ ಉತ್ಸಾಹ ಕಂಡುಬಂದಿತು. ಹಿರಿಯರು ಊರುಗೋಲುಗಳನ್ನು ಹಿಡಿದು ಬೆಟ್ಟ ಹತ್ತುತ್ತಿದ್ದರು. ಎಲ್ಲರೂ ಪ್ರಾರ್ಥಿಸುತ್ತಾ ಸಾಗಿದರು. ಯಾತ್ರಿಕರಿಗಾಗಿ ವೈದ್ಯಕೀಯ ಶಿಬಿರಗಳು, ವಿಶ್ರಾಂತಿ ಕೇಂದ್ರಗಳ ವ್ಯವಸ್ಥೆ ಕಲ್ಪಿಸಿದ್ದರು.

ಒಟ್ಟು 13,827 ಭಕ್ತರ ಮೊದಲ ತಂಡವು ಶನಿವಾರ ದರ್ಶನ ಮುಗಿಸಿ ಹಿಂತಿರುಗಿದೆ. ಇನ್ನು ಇರಿಸಲು ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್‌ ವ್ಯವಸ್ಥೆಯನ್ನು ಕೆಲವು ವರ್ಷಗಳ ಹಿಂದೆ ಪರಿಚಯಿಸಲಾಗಿತ್ತು. ಈ ಬಾರಿಯೂ ಈ ವ್ಯವಸ್ಥೆಯನ್ನು ಮುಂದುವರಿಸಲಾಗಿದೆ.

Ad
Ad
Nk Channel Final 21 09 2023
Ad