News Karnataka Kannada
Tuesday, April 30 2024
ಮುಂಬೈ

ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಅದಾನಿಯನ್ನು ಹಿಂದಿಕ್ಕಿದ ಅಂಬಾನಿ

ವಿಶ್ವದ ಬಿಲಿಯನೀರ್‌ ಪಟ್ಟಿಯಲ್ಲಿ ಅದಾನಿ ಗ್ರೂಪ್‌ನ ಅಧ್ಯಕ್ಷ ಗೌತನ್‌ ಅದಾನಿ ಅವರನ್ನು ನಮ್ಮ ಭಾರತದ ರಿಯಲ್‌ ಇಂಡಸ್ಟ್ರಿ ಲಿಮಿಟೆಡ್‌ನ ಮುಖ್ಯಸ್ಥ ಮುಕೇಶ್‌ ಅಂಬಾನಿ ಅವರು ಬಹಳ ಅಂತರದಲ್ಲಿ ಹಿಂದಿಕ್ಕಿದ್ದು ಭಾರತದ ಅತ್ಯಂತ ಶ್ರೀಮಂತ ಎನ್ನಲಾಗಿದೆ.
Photo Credit : NewsKarnataka

ಮುಂಬಯಿ: ವಿಶ್ವದ ಬಿಲಿಯನೀರ್‌ ಪಟ್ಟಿಯಲ್ಲಿ ಅದಾನಿ ಗ್ರೂಪ್‌ನ ಅಧ್ಯಕ್ಷ ಗೌತನ್‌ ಅದಾನಿ ಅವರನ್ನು ನಮ್ಮ ಭಾರತದ ರಿಯಲ್‌ ಇಂಡಸ್ಟ್ರಿ ಲಿಮಿಟೆಡ್‌ನ ಮುಖ್ಯಸ್ಥ ಮುಕೇಶ್‌ ಅಂಬಾನಿ ಅವರು ಬಹಳ ಅಂತರದಲ್ಲಿ ಹಿಂದಿಕ್ಕಿದ್ದು ಭಾರತದ ಅತ್ಯಂತ ಶ್ರೀಮಂತ ಎನ್ನಲಾಗಿದೆ.

ಇದೀಗ 2024ರ ವಿಶ್ವದ ಬಿಲಿನೇಯರ್‌ ಪಟ್ಟಿಯನ್ನು ಪೋರ್ಬ್ಸ್‌ ಬಿಡುಗಡೆ ಮಾಡಿದೆ.ಕಳೆದ ವರ್ಷ ಈ ಪಟ್ಟಿಯಲ್ಲಿ 169 ರಿಂದ 200 ಭಾರತೀಯರು ಗುರುತಿಸಿಕೊಂಡಿದ್ದರು. ಈ ಎಲ್ಲ ಬಿಲಿಯನೇರ್ ಗಳ ಒಟ್ಟು ಸಂಪತ್ತು ಕಳೆದ ವರ್ಷ 675 ಶತಕೋಟಿ ಡಾಲರ್ ಇದ್ದದ್ದು ಈ ಬಾರಿ 954 ಬಿಲಿಯನ್ ಡಾಲರ್ ಆಗಿದೆ. ಇದರಲ್ಲಿ ಶೇ. 41ರಷ್ಟು ಹೆಚ್ಚಳವಾಗಿದೆ.

ಮುಕೇಶ್ ಅಂಬಾನಿ ಅವರ ನಿವ್ವಳ ಮೌಲ್ಯವು 83 ಶತಕೋಟಿ ಡಾಲರ್ ನಿಂದ ಈ ಬಾರಿ 116 ಶತಕೋಟಿ ಡಾಲರ್ ಗೆ ಏರಿಕೆಯಾಗಿದೆ. ಈ ಮೂಲಕ 100 ಶತಕೋಟಿ ಡಾಲರ್ ಕ್ಲಬ್‌ಗೆ ಪ್ರವೇಶಿಸಿದ ಮೊದಲ ಏಷ್ಯದ ವ್ಯಕ್ತಿಯಾಗಿದ್ದಾರೆ. ಅಲ್ಲದೇ ವಿಶ್ವದ ಒಂಬತ್ತನೇ ಶ್ರೀಮಂತ ವ್ಯಕ್ತಿಯಾಗಿ ಹೊರ ಹೊಮ್ಮಿರುವ ಇವರು ಭಾರತ ಮತ್ತು ಏಷ್ಯಾದ ಮೊದಲ ಶ್ರೀಮಂತ ವ್ಯಕ್ತಿಯಾಗಿದ್ದರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು