ನಟ ಕಿಚ್ಚ ಸುದೀಪ್ ಅಭಿನಯದ ಬ್ಲಾಕ್ ಬಸ್ಟರ್ ಮೂವಿ ‘ಕೋಟಿಗೊಬ್ಬ 3’ ಕೇವಲ 4 ದಿನದಲ್ಲಿ 40.5 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.
ವಿಜಯ ದಶಮಿ ದಿನ ಸಿನಿಮಾ ಬಿಡುಗಡೆಯಾಗಿದ್ದು, ಅಭಿಮಾನಿಗಳು, ಸಿನಿರಸಿಕರು ಮುಗಿಬಿದ್ದು ‘ಕೋಟಿಗೊಬ್ಬ’ನನ್ನು ವೀಕ್ಷಿಸಿದ್ದಾರೆ.
ಮೊದಲ ದಿನ 12.5 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಶನಿವಾರ ಮತ್ತು ಭಾನುವಾರ ಕೂಡ ಗಳಿಕೆಯಲ್ಲಿ ಮುಂದಿದೆ. ನಾಲ್ಕು ದಿನದಲ್ಲಿ 40.5 ಕೋಟಿ ಗಳಿಸಿದೆ. ನವಂಬರ್ ನಲ್ಲಿ ತೆಲುಗು ಅವತರಣಿಕೆ ಬಿಡುಗಡೆಯಾಗಲಿದೆ.