News Karnataka Kannada
Monday, April 29 2024
ಆರೋಗ್ಯ

ಹೊಸದಿಲ್ಲಿ: ಡೆಂಗ್ಯೂ ಜ್ವರಕ್ಕೆ 40 ಮಂದಿ ಬಲಿ

At least 40 people have died due to dengue fever.
Photo Credit : IANS

ಹೊಸದಿಲ್ಲಿ: ಅರ್ಜೆಂಟೀನಾದಲ್ಲಿ ಡೆಂಗ್ಯೂ ಜ್ವರದಿಂದ 40 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. 60,000 ಕ್ಕೂ ಹೆಚ್ಚು ಜನರು ಸೋಂಕಿಗೆ ಒಳಗಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಡೆಂಗ್ಯೂ ಈಡಿಸ್ ಈಜಿಪ್ಟಿ ಸೊಳ್ಳೆಗಳಿಂದ ಜನರಿಗೆ ಹರಡುವ ವೈರಲ್‌ ಸೋಂಕು ಆಗಿದ್ದು, ಉಷ್ಣವಲಯದ ಹವಾಮಾನದಲ್ಲಿ ಸಾಮಾನ್ಯವಾಗಿದೆ. ಜ್ವರ, ತಲೆನೋವು, ವಾಕರಿಕೆ ಮತ್ತು ಕೀಲುಗಳಲ್ಲಿ ನೋವು ಡೆಂಗ್ಯೂ ಲಕ್ಷಣಗಳು.

ಚಿಲಿ ಮತ್ತು ಬೊಲಿವಿಯಾದೊಂದಿಗೆ ಗಡಿಹೊಂದಿರು ಅರ್ಜೆಂಟೀನಾದ ಗಸಾಲ್ಟಾ, ಟುಕುಮನ್ ಮತ್ತು ಜುಜುಯ್ ಪ್ರಾಂತ್ಯಗಳು ಅತಿ ಹೆಚ್ಚು ಸಾವುಗಳನ್ನು ದಾಖಲಿಸಿವೆ ಎಂದು ಬಿಬಿಸಿ ವರದಿ ಮಾಡಿದೆ. 2020 ರಲ್ಲಿ ಅರ್ಜೆಂಟೀನಾದಲ್ಲಿಅತಿಹೆಚ್ಚು ಡೆಂಗ್ಯೂ ಪ್ರಕರಣ ವರದಿಯಾಗಿತ್ತು. ಸೊಳ್ಳೆ ಪರದೆ, ಕೀಟ ನಿವಾರಕ ಬಳಕೆ ಮತ್ತು ಸೊಳ್ಳೆ ಸಂತಾನೋತ್ಪತ್ತಿ ತಾಣ ನಾಶಕ್ಕೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು