News Karnataka Kannada
Sunday, April 28 2024
ಅಡುಗೆ ಮನೆ

ಹೀಗೂ ಮಾಡಬಹುದು ಹಲಸಿನ‌ ಹಣ್ಣಿನ ಗೋಲಿಬಜೆ

Halasina Golibaje 09082021
Photo Credit :

ಮೈದಾದಲ್ಲಿ ರುಚಿಕರವಾದ ಗೋಲಿಬಜೆಯನ್ನು ಮಾಡುವುದು ಎಲ್ಲರಿಗೆ ತಿಳಿದಿದೆ…

ಹಾಗೆಯೇ ತುಂಬಾ ಟೇಸ್ಟಿಯಾಗಿ, ಸಿಹಿಯಾಗಿ ಹಲಸಿನ‌ ಹಣ್ಣಿನಿಂದ ಗೋಲಿಬಜೆ ರೀತಿಯಲ್ಲೇ ಒಂದು ಸಿಹಿ ತಿಂಡಿಯನ್ನು ತಯಾರು ಮಾಡಬಹುದು…

ಸ್ವಲ್ಪನೇ ಸಾಮಾನುಗಳಿಂದ ಈ ತಿಂಡಿಯನ್ನು ಮಾಡಬಹುದು.

ಬೇಕಾಗುವ ಸಾಮಗ್ರಿಗಳು:

ಹಲಸಿನ‌ಹಣ್ಣು

ಬೆಲ್ಲ‌ ಸ್ವಲ್ಪ

ಏಲಕ್ಕಿ

ಉಪ್ಪು

ಅಕ್ಕಿ

ಎಣ್ಣೆ

ಮಾಡುವ ವಿಧಾನ: ಹಲಸಿನ‌ಹಣ್ಣು, ಅಕ್ಕಿಯನ್ನು ಹದಕ್ಕೆ ರುಬ್ಬಿಕೊಳ್ಳಿ… ಈ ಮಿಶ್ರಣಕ್ಕೆ ಉಪ್ಪು, ಏಲಕ್ಕಿ ಸೇರಿಸಿ…. ನಂತರ ಕಾದ ಎಣ್ಣೆಯಲ್ಲಿ ಗೋಲಿಬಜೆ ಗಾತ್ರದಲ್ಲಿ ಬಿಡಿ…ಇದೀಗ ರುಚಿಕರವಾದ ತಿಂಡಿ‌ ಸವಿಯಲು ಸಿದ್ದ…
ತುಂಬಾ ಸುಲಭವಾಗಿ ಅತೀ ಕಡಿಮೆ‌ ಸಮಯದಲ್ಲಿ ರುಚಿಕರವಾದ ತಿಂಡಿಯನ್ನು ತಯಾರು ಮಾಡಬಹುದು..

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು