Ad

ಶೂಟಿಂಗ್‌ ವೇಳೆ ಬಿಟೌನ್‌ ಬೆಡಗಿ ಊರ್ವಶಿಗೆ ಗಾಯ : ಆಸ್ಪತ್ರೆಗೆ ದಾಖಲು

ಬಾಲಿವುಡ್‌ ನಟಿ ಊರ್ವಶಿಗೆ ಶೂಟಿಂಗ್‌ ಸಂದರ್ಭದಲ್ಲಿ ಸಂಭವಿಸಿದ ಅವಘಡದಿಂದ ಗಂಭೀರ ಗಾಯಗಳಾಗಿರುವ ಘಟನೆ ನಡೆದಿದೆ.

ಹೈದರಾಬಾದ್:‌ ಬಾಲಿವುಡ್‌ ನಟಿ ಊರ್ವಶಿಗೆ ಶೂಟಿಂಗ್‌ ಸಂದರ್ಭದಲ್ಲಿ ಸಂಭವಿಸಿದ ಅವಘಡದಿಂದ ಗಂಭೀರ ಗಾಯಗಳಾಗಿರುವ ಘಟನೆ ನಡೆದಿದೆ. ಬಾಲಿವುಡ್‌ ಸೇರಿದಂತೆ, ಬಹುಭಾಷೆಯಲ್ಲಿ ತನ್ನ ನಟನೆ ಹಾಗೂ ಮೋಹಕ ನೋಟದಿಂದ ಸದ್ದು ಮಾಡಿರುವ ನಟಿ ಊರ್ವಶಿ ರೌಟೇಲಾ ಚಿತ್ರೀಕರಣದ ಸಂದರ್ಭದಲ್ಲಿ ಗಂಭೀರ ಸ್ವರೂಪದಲ್ಲಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.

Ad
300x250 2

ಹೈದರಾಬಾದ್‌ ನಲ್ಲಿ ಟಾಲಿವುಡ್‌ ನಟ ನಂದಮೂರಿ ಬಾಲಕೃಷ್ಣ ಅವರ ʼಎನ್‌ಬಿಕೆ 109ʼ(NBK 109) ಚಿತ್ರದ ಸಾಹಸ ದೃಶ್ಯದ ವೇಳೆ ಅವರ ಕಾಲಿಗೆ ಪೆಟ್ಟಾಗಿದ್ದು,ಹೈದರಾಬಾದ್‌ ನಲ್ಲಿ ಟಾಲಿವುಡ್‌ ನಟ ನಂದಮೂರಿ ಬಾಲಕೃಷ್ಣ ಅವರ ʼಎನ್‌ಬಿಕೆ 109ʼ(NBK 109) ಚಿತ್ರದ ಸಾಹಸ ದೃಶ್ಯದ ವೇಳೆ ಅವರ ಕಾಲಿಗೆ ಪೆಟ್ಟಾಗಿದ್ದು, ಅರ್ಧದಲ್ಲೇ ಶೂಟಿಂಗ್‌ ಬಿಟ್ಟು ಆಸ್ಪತ್ರೆಗೆ ದಾಖಲಾಗಿದ್ದಾರೆ.

 

Ad
Ad
Nk Channel Final 21 09 2023
Ad