News Karnataka Kannada
Friday, April 12 2024
Cricket
ತೆಲುಗು

ತೆರೆಮೇಲೆ ನಾಳೆ ಬರಲಿದೆ ವರುಣ್ ತೇಜ್ ಅಭಿನಯದ ‘ಗನಿ’ ಸಿನಿಮಾ

Gani
Photo Credit : Twitter

ಟಾಲಿವುಡ್: ಈಗಾಗಲೇ ಟೀಸರ್ ಹಾಗೂ ಟ್ರೈಲರ್ ಮೂಲಕ ಸಾಕಷ್ಟು ಕುತೂಹಲ ಮೂಡಿಸಿರುವ ಕಿರಣ್ ನಿರ್ದೇಶನದ ವರುಣ್ ತೇಜ್ ನಟನೆಯ ‘ಗನಿ’ ಚಿತ್ರ ಸಿನಿಮಾ ನಾಳೆ ತೆರೆಮೇಲೆ ಬರಲಿದೆ. ಸ್ಪೋರ್ಟ್ಸ್, ಡ್ರಾಮಾ ಕಥಾಹಂದರ ಹೊಂದಿರುವ ಈ ಚಿತ್ರವನ್ನು ರಿನೈಸೆನ್ಸ್ ಪಿಚ್ಚರ್ಸ್ ಹಾಗೂ ಅಲ್ಲು ಬಾಬಿ ಕಂಪೆನಿ ನಿರ್ಮಾಣ ಮಾಡಿದೆ.

ಕಿರಣ್ ನಿರ್ದೇಶನದ ವರುಣ್ ತೇಜ್ ನಟನೆಯ ‘ಗನಿ’ ಚಿತ್ರದ ಟ್ರೈಲರ್ ನಿನ್ನೆ ಬಿಡುಗಡೆಯಾಗಿದ್ದು ಯೂಟ್ಯೂಬ್ ನಲ್ಲಿ ಧೂಳೆಬ್ಬಿಸಿದೆ.

ಸ್ಯಾಂಡಲ್ ವುಡ್ ನ ರಿಯಲ್ ಸ್ಟಾರ್ ಉಪೇಂದ್ರ ನವೀನ್ ಚಂದ್ರ ಜಗಪತಿ ಬಾಬು ನದಿಯಾ ಹಾಗೂ ಸುನಿಲ್ ಶೆಟ್ಟಿ ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಸಾಯಿ ಮಂಜ್ರೇಕರ್ ನಾಯಕಿಯಾಗಿ ಅಭಿನಯಿಸಿದ್ದು, ಖ್ಯಾತ ಸಂಗೀತ ನಿರ್ದೇಶಕ ಎಸ್ ತಮನ್ ಸಂಗೀತ ಸಂಯೋಜನೆ ನೀಡಿದ್ದಾರೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು