News Karnataka Kannada
Saturday, April 20 2024
Cricket
ಮನರಂಜನೆ

ಶುರುವಾಗಲಿದೆ ‘ಸ್ಟುಡೆಂಟ್ ಆಫ್ ದಿ ಇಯರ್ 3’ ವೆಬ್ ಸಿರೀಸ್

‘ಸ್ಟುಡೆಂಡ್ ಆಫ್ ದಿ ಇಯರ್’ ಪಾರ್ಟ್ 3 ಅನ್ನು ವೆಬ್ ಸಿರೀಸ್ ಮೂಲಕ ತೋರಿಸಲು ನಿರ್ಮಾಪಕ ಕರಣ್ ಜೋಹರ್  ನಿರ್ಧರಿಸಿದ್ದಾರೆ.
Photo Credit : NewsKarnataka

ಮುಂಬೈ: ‘ಸ್ಟುಡೆಂಡ್ ಆಫ್ ದಿ ಇಯರ್’ ಪಾರ್ಟ್ 3 ಅನ್ನು ವೆಬ್ ಸಿರೀಸ್ ಮೂಲಕ ತೋರಿಸಲು ನಿರ್ಮಾಪಕ ಕರಣ್ ಜೋಹರ್  ನಿರ್ಧರಿಸಿದ್ದಾರೆ.

ಈ ವೆಬ್ ಸಿರೀಸ್‌ಗೆ ರೀಮಾ ಮಾಯಾ ಎಂಬುವವರು ನಿರ್ದೇಶನ ಮಾಡಲಿದ್ದಾರೆ. ಇದರ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಕರಣ್ ಜೋಹರ್ ಮಾಹಿತಿ ನೀಡಿದ್ದಾರೆ.

ಇದೀಗ ಈ ಚಿತ್ರದ ಪಾರ್ಟ್ 3 ಮೂಲಕ ಮತ್ತುಷ್ಟು ಸೆಲೆಬ್ರಿಟಿ ಮಕ್ಕಳು ಲಾಂಚ್ ಆಗಲಿದ್ದಾರೆ. ಮುಂದಿನ ವರ್ಷ ಒಟಿಟಿಯಲ್ಲಿ ಈ ಸಿನಿಮಾ ನೋಡಬಹುದಾಗಿದೆ.

‘ಸ್ಟುಡೆಂಡ್ ಆಫ್ ದಿ ಇಯರ್’ ಪಾರ್ಟ್ 1 ಮತ್ತು ಪಾರ್ಟ್ 2 ಕಥೆಗಿಂತ ವಿಭಿನ್ನವಾಗಿ ಪಾರ್ಟ್ 3 ಮೂಡಿ ಬರಬೇಕು ಎಂಬುದು ಚಿತ್ರತಂಡ ಪ್ಲ್ಯಾನ್ ಮಾಡಿದ್ದಾರೆ.

ಈಗಾಗಲೇ ‘ಸ್ಟುಡೆಂಡ್ ಆಫ್ ದಿ ಇಯರ್’ ಫ್ರಾಂಚೈಸ್ ಮೂಲಕ ಹಲವು ಸೆಲೆಬ್ರಿಟಿ ಮಕ್ಕಳನ್ನು ಕರಣ್ ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು