ಕೇರಳದ ವಯನಾಡಿನಲ್ಲಿ ಭೂಕುಸಿತದಿಂದ ಇಡೀ ರಾಜ್ಯವೆ ನಲುಗಿಹೋಗಿದೆ ಒಟ್ಟು ನಾಲ್ಕು ಗ್ರಾಮಗಳು ಈ ದುರಂತದಲ್ಲಿ ಬಲಿಯಾಗಿವೆ. ಈಗ ಅಲ್ಲಿ ಪರಿಹಾರ ಕಾರ್ಯ ನಡೆಯುತ್ತಿದೆ. ಇದಕ್ಕೆ ಅನೇಕ ಸೆಲೆಬ್ರಿಟಿಗಳು ಕೈ ಜೋಡಿಸಿದ್ದಾರೆ. ಮೋಹನ್ಲಾಲ್ ಸೇರಿ ಅನೇಕ ಸೆಲೆಬ್ರಿಟಿಗಳು ಹಣ ನೀಡಿದ್ದಾರೆ. ಇದೀಗ ಪ್ರಭಾಸ್ ಕೂಡ ತಮ್ಮ ಸಹಾಯ ಹಸ್ತದಿಂದ 2 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ.
ವಯನಾಡಿನಲ್ಲಿ ನಡೆದ ದುರಂತದಲ್ಲಿ ಸುಮಾರು 400 ಜನರು ಮೃತಪಟ್ಟಿದ್ದಾರೆ. 150ಕ್ಕೂ ಅಧಿಕ ಮಂದಿ ಕಾಣೆಯಾಗಿದ್ದು, ಅವರನ್ನು ಹಡುಕುವ ಕೆಲಸ ಆಗುತ್ತಿದೆ.ಪರಿಹಾರಕ್ಕೆ ನೆರವಾಗಲು ಹಣ ನೀಡುತ್ತಿದ್ದಾರೆ. ಕೇರಳದ ನೆರೆಯ ರಾಜ್ಯದವರೂ ಸಹಾಯಕ್ಕೆ ನಿಂತಿದ್ದಾರೆ.
Ad