News Karnataka Kannada
Saturday, April 20 2024
Cricket
ಮನರಂಜನೆ

ಮುಂಬೈ: ಏಪ್ರಿಲ್ 5 ರಂದು ಗುಟಾರ್‌ಗು ಬಿಡುಗಡೆ

Mumbai: GutarGu to be released on April 5
Photo Credit : News Kannada

ಮುಂಬೈ: ಆಸ್ಕರ್ ಪ್ರಶಸ್ತಿ ವಿಜೇತ ನಿರ್ಮಾಪಕ ಗುನೀತ್ ಮೊಂಗಾ ಅವರು ಹದಿಹರೆಯದ ಪ್ರೀತಿ ಮತ್ತು ಸಂಬಂಧಗಳ ಕುರಿತ ಚಿತ್ರ ತಯಾರಿ ಮಾಡಿದ್ದು ಶೀಘ್ರ ತೆರೆ ಕಾಣಲಿದೆ.

ಚಿತ್ರದಲ್ಲಿ ‘ದಿ ಫ್ಯಾಮಿಲಿ ಮ್ಯಾನ್’ ಖ್ಯಾತಿಯ ಆಶ್ಲೇಷಾ ಠಾಕೂರ್ ಮತ್ತು ‘ಯೇ ಮೇರಿ ಚಿತ್ರದಲ್ಲಿ ನಟಿಸಿದ ವಿಶೇಷ್ ಬನ್ಸಾಲ್ ಗುಟಾರ್‌ಗು ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ಹದಿಹರೆಯದ ಸಂಬಂಧಗಳ ಏರಿಳಿತಗಳ ಕುರಿತು ಚಿತ್ರ ಕಥಾಹಂದರ ಹೊಂದಿದೆ. ಡೇಟಿಂಗ್, ಮೊದಲ ಪ್ರೀತಿಯ ಕುರಿತು ಚಿತ್ರದ ಹೂರಣವಿದೆ. ‘ ‘ಗುಟಾರ್ ಗು’ ಏಪ್ರಿಲ್ 5 ರಂದು ಅಮೇಜಾನ್‌ ಮಿನಿ ಟಿವಿಯಲ್ಲಿ ಪ್ರಸಾರವಾಗಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು