Ad

ವಿಶ್ವದ ಅತಿ ದೊಡ್ಡ ಐಮ್ಯಾಕ್ಸ್ ಥಿಯೇಟರ್​ನಲ್ಲಿ ಪ್ರದರ್ಶನ ಕಾಣಲಿದೆ ‘ಕಲ್ಕಿʼ

ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾ ತನ್ನ ಭರ್ಜರಿ ನಡೆಸಾಗಿಸುತ್ತಿದ್ದು ಭಾರಿ ಮೆಚ್ಚುಗೆ ಪಡೆದಿದೆ.ಈ ಸಿನಿಮಾ ವಿಶ್ವಾದ್ಯಂತ ಪ್ರದರ್ಶನ ಕಾಣುತ್ತಿದೆ. ಅದೇ ರೀತಿ ಈ ಚಿತ್ರ ವಿಶ್ವದ ಅತಿ ದೊಡ್ಡ ಐಮ್ಯಾಕ್ಸ್ ಥಿಯೇಟರ್​ನಲ್ಲಿ ಪ್ರದರ್ಶನ ಕಾಣಲಿದೆ ಅನ್ನೋದು ವಿಶೇಷ. ಆ ಬಗ್ಗೆ ಇಲ್ಲಿದೆ ವಿವರ.

300x250 2

ಈ ಸಿನಿಮಾ ಸೈನ್ಸ್ ಫಿಕ್ಷನ್ ರೀತಿಯಲ್ಲಿ ಮೂಡಿ ಬಂದಿದೆ. ನಿರ್ದೇಶಕ ನಾಗ್ ಅಶ್ವಿನ್ ಅವರ ಆಲೋಚನೆ ಜನರಿಗೆ ಇಷ್ಟ ಆಗಿದೆ. ಈ ಸಿನಿಮಾ ವಿಶ್ವಾದ್ಯಂತ ಪ್ರದರ್ಶನ ಕಾಣುತ್ತಿದೆ. ಅದೇ ರೀತಿ ಜುಲೈ 13ರಂದು ಕ್ಯಾಲಿಫೋರ್ನಿಯಾದಲ್ಲಿರುವ ಟಿಸಿಎಲ್ ಚೈನಿಸ್ ಥಿಯೇಟರ್​ನಲ್ಲಿ ಈ ಚಿತ್ರ ಪ್ರದರ್ಶನ ಕಾಣಲಿದೆ. ಇದಕ್ಕೆ ವಿಶ್ವದ ಅತಿ ದೊಡ್ಡ ಐಮ್ಯಾಕ್ಸ್ ಪರದೆ ಎನ್ನುವ ಖ್ಯಾತಿ ಇದೆ.

ಅಂದಗಾಗೆ ಈ ಪರದೆ 27 ಮೀಟರ್ ಉದ್ದ ಇದೆ. ಬರೋಬ್ಬರಿ 932 ಜನರು ಈ ಥಿಯೇಟರ್​ನಲ್ಲಿ ಕೂರಬಹುದು. ಈ ಥಿಯೇಟರ್​ನ ಹೊರ ಭಾಗ ಚೀನಾ ಶೈಲಿಯಲ್ಲಿ ಇದೆ. ಈ ಥಿಯೇಟರ್ ಆರಂಭ ಆಗಿದ್ದು 1927ರಲ್ಲಿ. ಅಂದರೆ ಇನ್ನು ಕೆಲವೇ ವರ್ಷಗಳಲ್ಲಿ ಥಿಯೇಟರ್​ಗೆ 100 ವರ್ಷ ಪೂರ್ಣಗೊಳ್ಳಲಿದೆ. ನಿರ್ದೇಶಕ ನಾಗ್ ಅಶ್ವಿನ್ ಕೂಡ ಇದರಲ್ಲಿ ಭಾಗಿ ಆಗಲಿದ್ದಾರೆ.

Ad
Ad
Nk Channel Final 21 09 2023
Ad