Ad

ಪ್ರವೀಣ್​ ತೇಜ್ ನಟನೆಯ ‘ಜಿಗರ್​’ ಸಿನಿಮಾ ಟ್ರೇಲರ್ ರಿಲೀಸ್​

ಸ್ಯಾಂಡಲ್​ವುಡ್​ ಹೀರೋ ಪ್ರವೀಣ್​ ತೇಜ್​ ನಟಿಸಿರುವ ‘ಜಿಗರ್​’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಪೂಜಾ ವಸಂತಕುಮಾರ್ ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಸೂರಿ ಕುಂದರ್ ನಿರ್ದೇಶನ ಈ ಸಿನಿಮಾಗಿದೆ.

ಸ್ಯಾಂಡಲ್​ವುಡ್​ ಹೀರೋ ಪ್ರವೀಣ್​ ತೇಜ್​ ನಟಿಸಿರುವ ‘ಜಿಗರ್​’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಪೂಜಾ ವಸಂತಕುಮಾರ್ ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಸೂರಿ ಕುಂದರ್ ನಿರ್ದೇಶನ ಈ ಸಿನಿಮಾಗಿದೆ.

Ad
300x250 2

ಇತ್ತೀಚೆಗೆ ‘ಜಿಗರ್​’ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಲಾಯಿತು. ಪಿ.ಆರ್.ಓ. ಸುಧೀಂದ್ರ ವೆಂಕಟೇಶ್ ಅವರು ಟ್ರೇಲರ್ ಅನಾವರಣ ಮಾಡಿ ಸಿನಿಮಾತಂಡಕ್ಕೆ ಶುಭ ಹಾರೈಸಿದರು. ಪಿ.ಆರ್.ಓ. ಸುಧೀಂದ್ರ ವೆಂಕಟೇಶ್ ಅವರು ಟ್ರೇಲರ್ ಅನಾವರಣ ಮಾಡಿ ಸಿನಿಮಾತಂಡಕ್ಕೆ ಶುಭ ಹಾರೈಸಿದರು. ಜುಲೈ 5ರಂದು ‘ಜಿಗರ್​’ ಸಿನಿಮಾ ತೆರೆಕಾಣಲಿದೆ. ಈಗ ಟ್ರೇಲರ್​ ಮೂಲಕ ಕೌತುಕ ಮೂಡಿಸಲಾಗಿದೆ.

ಈ ಸಿನಿಮಾದಲ್ಲಿ ಪ್ರವೀಣ್​ ತೇಜ್​ ಅವರು ಆ್ಯಕ್ಷನ್​ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. ‘ಲವ್​ಸ್ಟೋರಿ ಸಿನಿಮಾಗಳಿಗೆ ಸೀಮಿತ ಆಗಿದ್ದ ನನ್ನನ್ನು ನಿರ್ದೇಶಕ ಸೂರಿ ಕುಂದರ್​ ಅವರು ಈ ಸಿನಿಮಾದ ಮೂಲಕ ಆ್ಯಕ್ಷನ್ ಹೀರೋ ಮಾಡಿದ್ದಾರೆ’ ಎಂದಿದ್ದಾರೆ ಪ್ರವೀಣ್​ ತೇಜ್​.

Ad
Ad
Nk Channel Final 21 09 2023
Ad