ಉಡುಪಿ: ಕಾಂತಾರ ಚಾಪ್ಟರ್ 1 ಚಿತ್ರದ ಜ್ಯೂನಿಯರ್ ಆರ್ಟಿಸ್ಟ್ಸ್ ಗಳಿಗೆ ಹೊಂಬಾಳೆ ಸಂಸ್ಥೆಯಿಂದ ಅನ್ಯಾಯವಾಗಿದ್ದು, ಕಾಂತಾರ ಫ್ರೀಕ್ವೆಲ್ ನಲ್ಲಿ ಭಾಗಿಯಾಗಿದ್ದ ಜ್ಯೂನಿಯರ್ ಆರ್ಟಿಸ್ಟ್ ಗಳು ಪ್ರತಿಭಟನೆ ನಡೆಸಿದ್ದಾರೆ.
Ad
ಕಾಂತಾರ ಚಾಪ್ಟರ್ 1 ಶೂಟಿಂಗ್ ನಲ್ಲಿ ಭಾಗಿಯಾಗಿದ್ದ ಜೂನಿಯರ್ ಅರ್ಟಿಸ್ಟ್ ಗಳಿಗೆ ಪೇಮೆಂಟ್ ಸಿಕ್ಕಿಲ್ಲ ಎಂಬ ಅರೋಪ ಕೇಳಿಬಂದಿದ್ದು, ಜೂನಿಯರ್ ಅರ್ಟಿಸ್ಟ್ ಗಳಿಗೆ ಸಂಸ್ಥಯಿಂದ ಕಡೆಯಿಂದ ಪೇಮೆಂಟ್ ವಂಚನೆಯಾಗಿದೆ. ಬೀದಿಗಿಳಿದು ಜ್ಯೂನಿಯರ್ ಆರ್ಟಿಸ್ಟ್ ಗಳು ಪ್ರತಿಭಟನೆ ನಡೆಸಿದ್ದಾರೆ.
Ad
ಜ್ಯೂನಿಯರ್ ಕಲಾವಿದರನ್ನ ಸರಿಯಾಗಿ ನಡೆಸಿಕೊಳ್ಳುವುದಿಲ್ಲ. ದೂರದಿಂದ ಶೂಟಿಂಗ್ ಗೆ ಕರೆಸಿಕೊಂಡು ಶೂಟಿಂಗ್ ಮಾಡಿಸಿ ಪೇಮೆಂಟ್ ಕೊಡದೇ ಕಳುಹಿಸುತ್ತಿದ್ದಾರೆ. ಇದರಿಂದ ರೊಚ್ಚಿಗೆದ್ದ ಜೂನಿಯರ್ ಅರ್ಟಿಸ್ಟ್ ಹೊಂಬಾಳೆ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೆರಾಡಿ ಸೆಟ್ ನಲ್ಲಿ ಕಾಂತಾರ ಚಾಪ್ಟರ್ ೧ ಶೂಟಿಂಗ್ ನಡೆಯುತ್ತಿದ್ದಾರೆ.
Ad
Ad