News Karnataka Kannada
Friday, April 19 2024
Cricket
ಮನರಂಜನೆ

ಮಳೆಗಾಲವನ್ನು ನೆನಪಿಸಿಕೊಂಡು ಸೋನಾಲಿ ಬೇಂದ್ರೆ ಹೇಳಿದ್ದೇನು

Here's what Sonali had to say about the rainy season
Photo Credit : IANS

ಮುಂಬೈ: ಡ್ಯಾನ್ಸ್ ರಿಯಾಲಿಟಿ ಶೋ ‘ಇಂಡಿಯಾಸ್ ಬೆಸ್ಟ್ ಡ್ಯಾನ್ಸರ್ 3’ ನಲ್ಲಿ ತೀರ್ಪುಗಾರರಾಗಿ ಸೇವೆ ಸಲ್ಲಿಸುತ್ತಿರುವ ನಟಿ ಸೋನಾಲಿ ಬೇಂದ್ರೆ ಮತ್ತು ನೃತ್ಯ ಸಂಯೋಜಕಿ ಗೀತಾ ಕಪೂರ್ ತಮ್ಮ ಬಾಲ್ಯದ ಮಳೆಗಾಲವನ್ನು ನೆನಪು ಮೆಲುಕು ಹಾಕಿದ್ದಾರೆ.

ನೆನಪಿನ ಹಾದಿಯಲ್ಲಿ ಸಾಗುತ್ತಾ ಸೋನಾಲಿ ಬೇಂದ್ರೆ ಹೀಗೆ ಹೇಳಿದ್ದಾರೆ, “ಮೊದಲ ಬಾರಿಗೆ ಮಳೆ ಬೀಳುವುದು ಅತ್ಯಂತ ಸುಂದರವಾದ ಸಮಯ. ಭೂಮಿಯು ಅಂತಹ ಸಮಯದಲ್ಲಿ ಭೂಮಿ ಸುಗಂಧವನ್ನು ಹೊರಸೂಸುತ್ತದೆ, ಅದು ಇತ್ತೀಚಿನ ದಿನಗಳಲ್ಲಿ ಕಾಣೆಯಾಗಿದೆ. ನಾನು ಮಳೆಯನ್ನು ಕಿಟಕಿಯಿಂದ ನೋಡುತ್ತಿದ್ದೆ ಎಂದು ನೆನಪಿನ ಬುತ್ತಿ ಬಿಚ್ಚಿಟ್ಟಿದ್ದಾರೆ.

ಗೀತಾ ಕಪೂರ್, ಹೀಗೆ ಮನದಾಳ ಹಂಚಿಕೊಂಡಿದ್ದಾರೆ. ನನಗೆ ಮಳೆಯ ಕುರಿತು ಕೆಲ ಉತ್ತಮ ನೆನಪುಗಳಿವೆ. ಛಾವಣಿಯಿಂದ ಮಳೆಯ ಹನಿಗಳು ಬೀಳುವ ವೇಳೆ ವಿಭಿನ್ನ ಶಬ್ದ ಮಾಡುತ್ತದೆ ಇದು ನಮಗೆ ಆನಂದವನ್ನು ಉಂಟು ಮಾಡುತ್ತಿತ್ತು ಎಂದು ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು