News Karnataka Kannada
Thursday, May 02 2024
ಮನರಂಜನೆ

ಮೂರನೇ ದಿನಕ್ಕೆ ಕಾಲಿಟ್ಟ ‘ಗುಂಟೂರು ಕಾರಂ’ ಸಿನಿಮಾ ಗಳಿಸಿದೆಷ್ಟು?

New Project 2024 01 15t100129.960
Photo Credit : News Kannada

ಆಂಧ್ರಪ್ರದೇಶ: ಟಾಲಿವುಡ್​ ಪ್ರಿನ್ಸ್​ ಮಹೇಶ್ ಬಾಬು ಮತ್ತು ನಟಿ ಶ್ರೀಲೀಲಾ ಒಟ್ಟಾಗಿ ನಟಿಸಿರುವ ‘ಗುಂಟೂರು ಕಾರಂ’ ಜ.12ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡಿದೆ. ರಿಲೀಸ್ ಆದ ಮೊದಲ ದಿನವೇ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.

ಇದೀಗ ಮೂರನೇ ದಿನಕ್ಕೆ ಕಾಲಿಟ್ಟ ಚಿತ್ರ ಒಟ್ಟು ಎಷ್ಟು ಗಳಿಸಿದ ಮೊತ್ತ ಗೊತ್ತಾ?ಸುಮಾರು 200 ಕೋಟಿ ರೂ.ಗಳ ಬೃಹತ್ ಬಜೆಟ್‌ನಲ್ಲಿ ನಿರ್ಮಾಣಗೊಂಡ ‘ಗುಂಟೂರು ಕಾರಂ’ ಬಿಡುಗಡೆಗೂ ಮೊದಲೇ ಟ್ರೇಲರ್, ಟೀಸರ್​ ಮೂಲಕ ಸಿನಿಪ್ರೇಕ್ಷಕರಲ್ಲಿ ಸಾಕಷ್ಟು ಭರವಸೆ ಮೂಡಿಸಿತ್ತು. .

ಮೊದಲ ದಿನವೇ ಚಿತ್ರ 94 ಕೋಟಿ ರೂ. ಮೊತ್ತ ಗಳಿಸಿದ್ದು, ಎರಡನೇ ದಿನದ ಅಂತ್ಯಕ್ಕೆ ಚಿತ್ರ 127 ಕೋಟಿ ರೂ. ಗಳಿಸಿತು. ಆದರೆ ಇದೀಗ ಮೂರನೇ ದಿನದ ಬಳಿಕ ಚಿತ್ರ ಬಾಕ್ಸ್ ಆಫೀಸ್​ನಲ್ಲಿ ಸಖತ್ ಕಲೆಕ್ಷನ್ ಮಾಡುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದ್ದು, ಮೂರನೇ ದಿನಕ್ಕೆ ಚಿತ್ರವು ಭಾರತದಾದ್ಯಂತ 14 ಕೋಟಿ ರೂ. ಕಲೆಕ್ಷನ್ ಮಾಡಿದ್ದು, 20 ಕೋಟಿ ರೂ. ಗಳಿಕೆ ಮಾಡುವ ನಿರೀಕ್ಷೆಯಲ್ಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು